ಆಲಮೇಲದಲ್ಲಿ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ
Karthika Deepotsav at Sri Anjaneya Temple in Alamela
ಆಲಮೇಲ 22: ಪಟ್ಟಣದ ಕಲಬುರ್ಗಿ ರಸ್ತೆಯ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಶನಿವಾರರಂದು ಕಾರ್ತಿಕ ದೀಪೋತ್ಸವ ಹಾಗೂ ಪವಮಾನ ಹೋಮದ ಕಾರ್ಯಕ್ರಮ ಜರಗಿತು. ಶ್ರೀ ಷ.ಬ್ರ ಸಂಗಮಬಸವ ಶಿವಾಚಾರ್ಯರು. ಅರ್ಜುನಗಿ ಹಿರೇಮಠ ಆಲಮೇಲ ಹಾಗೂ ತಪೋರತ್ನಂ ಪೂಜಾ ಶ್ರೀ ಮಹಾಲಿಂಗೇಶ್ವರ ಮಹಾಸ್ವಾಮಿಗಳು ಬೋರಗಿ ಪುರದಾಳ ಇವರಿಂದ ಆಶೀರ್ವಚನ ಸಾಯಂಕಾಲ ಆಂಜನೇಯ ದೇವಸ್ಥಾನದ ಆವರಣದಲ್ಲಿ ತಲಾಲಿದೊಂದಿಗೆ ದೇವಸ್ಥಾನ ಪ್ರದರ್ಶನ ಹಾಕಿ ಕಾರ್ತಿಕ ದೀಪೋತ್ಸವ ತದನಂತರ ಸಾಯಂಕಾಲ 5:00 ಗಂಟೆಗೆ ಮಹಾಪ್ರಸಾದ ಭಕ್ತರಿಂದ ಜರುಗಿತು.
ಸಿದ್ದರಾಮಯ್ಯ ಪಂಚಪ್ಪ ಜತ್ತಿ.ಚಂದ್ರಶೇಖರ್ ಬಸಪ್ಪ ಜತ್ತಿ. ದರ್ಶನ್ ಸಿದ್ದರಾಮಯ್ಯ ಜಮಾದರ. ಪರಮೇಶ್ವರ ಕೋಳಿ.ಕಾಶಿನಾಥ ಬಿರಾದರ, ಲಕ್ಷ್ಮಿ ನಾರಾಯಣ ರಾಠೋಡ್, ಅಮೂಲ್ಯ ರಾಠೋಡ, ಪ್ರತಿ ಶನಿವಾರ ಅಭಿಷೇಕ ನೆರವೇರಿಸುವರು ಈರಯ್ಯ ರಾಚಯ್ಯ ಕಲ್ಲೂರು ಮಠ, ಶ್ರೀ ಆಂಜನೇಯ ದೇವಸ್ಥಾನ ಸೇವಾ ಕಾರ್ಯಕರ್ತರು ರಾಜೇಂದ್ರ ರಾಥೋಡ್, ಶ್ರೀಶೈಲ ನಾರಾಯಣಕಾರ, ಸಿದ್ದರಾಮಯ್ಯ ಕವಟಗಿ, ಶಿವುಸಿಂಗ ರಜಪೂತ, ಶಿವು ತಳವಾರ, ದತ್ತು ತಳವಾರ, ಸಿದ್ದರಾಮ ಅವಳಗಿ, ಅಶೋಕ ಕೊಡಂಗಿ, ರವಿ ಪುರಾಣಿಕ, ಅನಿಲ ಚಿಂದೆ ಅನೇಕರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 