ಮೊದಲಿಗಿಂತ ಬೆಳಗಾವಿ ಜಿಲ್ಲೆಯ ಕನ್ನಡ ಬಲಿಷ್ಠವಾಗಿದೆ : ಬಾಬಾಸಾಹೇಬ ಪಾಟೀಲ
Kannada in Belgaum district is stronger than before: Babasaheb Patil
ನೇಸರಗಿ, 03 : ನಮ್ಮ ಗಡಿ ಭಾಗದ ಕೆಲವಾರು ಭಾಗಗಳಲ್ಲಿ ಮರಾಠಿ ಮತ್ತು ತಮ್ಮ ತಮಿಳು, ತೆಲುಗು ಅಲ್ಪ ಪ್ರಮಾಣದಲ್ಲಿ ಆಡುವ ಭಾಷೆ ಅಗಿದ್ದು ಆದು ಈಗ ಹಂತ ಹಂತವಾಗಿ ಕನ್ನಡಕ್ಕೆ ಪರಿವರ್ತನೆ ಆಗಿ ಸಂಪೂರ್ಣ ಕರ್ನಾಟಕ ರಾಜ್ಯ ಕನ್ನಡಮಯ ಆಗುತ್ತದೆ ಎಂದು ಚನ್ನಮ್ಮನ ಕಿತ್ತೂರು ಶಾಸಕಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ನೇಸರಗಿ ಗ್ರಾಮದ ವಿದ್ಯಾ ಮಂದಿರ ಪ್ರೌಢ ಶಾಲೆಯಲ್ಲಿ ಆಯೋಜನೆ ಮಾಡಿದ್ದ ಬೃಹತ್ ರಾಜ್ಯೋತ್ಸವದ ಮೆರವಣಿಗೆ ಹಾಗೂ ಸಮಾರೂಪ ಸಮಾರಂಭ ಉದ್ದೇಸಿಸಿ ಮಾತನಾಡಿ ನಮ್ಮ ಕರ್ನಾಟಕ ಎಲ್ಲ ಭಾಷೆ, ಜಾತಿ, ನೀತಿಗಳಿಗೆ ವಿಶ್ವಾಸದಿಂದ ಬೆರುತು ಬದುಕುವ ರಾಜ್ಯ ಅಗಿದ್ದು ಪ್ರಸಕ್ತ ನಮ್ಮ ರಾಜ್ಯ 2 ನೇ ಆರ್ಥಿಕ ಸ್ಥಿತಿವಂತ ರಾಜ್ಯ ಅಗಿದ್ದು, ಮುಂದಿನ ದಿನಮಾನಗಳಲ್ಲಿ ಪ್ರಥಮ ಸ್ಥಾನಕ್ಕೆ ಬರುತ್ತೇವೆ. ನೇಸರಗಿ ಭಾಗದ ಜನ ಈ ತರಹ ಅದ್ದೂರಿ ರಾಜ್ಯೋತ್ಸವ ಆಚರಣೆ ಮಾಡುತ್ತಿರುವದು ಹೆಮ್ಮೆಯ ವಿಷಯ ಎಂದರು.
ಕಾರ್ಯಕ್ರಮದಲ್ಲಿ ನೇಸರಗಿ ಪಿಕೆಪಿಎಸ್ ಅಧ್ಯಕ್ಷ ರಾಜಶೇಖರ ಯತ್ತಿನಮನಿ,ಬೈಲಹೊಂಗಲ ವಕೀಲರ ಸಂಘದ ಮಾಜಿ ಅಧ್ಯಕ್ಷ ಎಮ್ ವಾಯ್ ಸೋಮಣ್ಣವರ,ಯುವ ಮುಖಂಡ ಸಚಿನ ಪಾಟೀಲ, ಡಿಗ್ರೀ ಕಾಲೇಜು ಪ್ರಾಂನ್ಸುಪಾಲ ಫಕ್ಕಿರಗೌಡ ಗದ್ದಿಗೌಡರ,ನಿವೃತ್ತ ಶಿಕ್ಷಕರಾದ ಸಿ ವ್ಹಿ ಕಟ್ಟಿಮನಿ,ಗ್ರಾ ಪಂ ಅಧ್ಯಕ್ಷ ವೀರಭದ್ರ ಚೋಭಾರಿ,ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರ್ಪ ಸೋಮಣ್ಣವರ, ಸರ್ಕಲ್ ಜಗದೀಶ ಚೂರಿ, ಬರಮಣ್ಣ ಸತ್ತೇನ್ನವರ,ರಾಜ್ಯೋತ್ಸವ ಸಮಿತಿ ಅಧ್ಯಕ್ಷ ಗುರು ತುಬಚಿ,ಸೋಮನಗೌಡ ಪಾಟೀಲ, ಬಾಳಪ್ಪ ಮಾಳಗಿ, ಸಲೀಮ್ ನದಾಫ್, ನಿಂಗಪ್ಪ ತಳವಾರ,ಡಿ ಎಸ್ ಎಸ್ ಅಧ್ಯಕ್ಷರಾದ ಸುರೇಶ ರಾಯಪ್ಪಗೋಳ, ರಮೇಶ ರಾಯಪ್ಪಗೋಳ, ಸುರೇಶ ಅಗಸಿಮನಿ, ಬಸವಂತ ಸೋಮಣ್ಣವರ, ಬಸವರಾಜ್ ಚಿಕ್ಕನಗೌಡರ,ಮಲ್ಲಿಕಾರ್ಜುನ ಸೋಮಣ್ಣವರ, ತೇಜಪ್ಪಗೌಡ ಪಾಟೀಲ, ವಿಷ್ಣು ಮೂಲಿಮನಿ, ಸುರೇಶ ನವಲಗಟ್ಟಿ,ಸೇರಿದಂತೆ ಎಲ್ಲ ಸಮಾಜದ ಹಿರಿಯರು, ಮುಖಂಡರು,ಯುವ ಪಡೆ, ಎಲ್ಲ ಶಾಲೆ ಕಾಲೇಜು ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 