ಇಂದು ಯಮಕನಮರಡಿಯಲ್ಲಿ ಕನ್ನಡ ರಾಜ್ಯೋತ್ಸವ
Kannada Rajyotsava is celebrated in Yamakanamaradi today.
ಯಮಕನಮರಡಿ, 07 : ಕನ್ನಡ ಬಳಗ ಯಮಕನಮರಡಿ ಇವರ ಆಶ್ರಯದಲ್ಲಿ" ಇಂದು ದಿ. 08/11/2025 ರಂದು ಮುಂಜಾನೆ 08.00 ಗಂಟೆಗೆ ಹುಣಸಿಕೋಳ್ಳಮಟ ಮಂಗಲ ಕಾರ್ಯಾಲಯದಿಂದ ವಾದ್ಯ ಮೇಳಗಳೋಂದಿಗೆ ತಾಯಿ ಭುವನೇಶ್ವರಿ ದೇವಿ ಮತ್ತು ಸಾಂಸ್ಕ್ರತಿಕ ನಾಯಕ ವಿಶ್ವ ಗುರು ಬಸವಣ್ಣವರ ಮೂರ್ತಿಗಳ ಭವ್ಯ ಮೆರವಣಿಗೆ ಹಾಗೂ ಮದ್ಯಹ್ನ 12.30 ಕ್ಕೆ ಸುಕ್ಷೇತ್ರ ಹುಣಸಿಕೋಳ್ಳಮಟದಲ್ಲಿ "ಮಹಾ ಪ್ರಸಾದ" ಕಾರ್ಯಕ್ರಮ ಇರುತ್ತದೆ.
ಅದೆ ದಿನ ಸಾಯಂಕಾಲ 5.30 ಕ್ಕೆ ಬಜಾರ ಪೇಟೆ ಬಸದಿ ಮಂದಿರದ ಹತ್ತಿರ "ಸಂಗೀತ ಮತ್ತು ಸನ್ಮಾನ" ಕಾರ್ಯಕ್ರಮ ಜರುಗುವುದು. ಆದಕಾರಣ ಯಮಕನಮರಡಿ ಗ್ರಾಮದ ಸಮಸ್ತ ಗುರು ಹಿರಿಯರು ಹಿರಿಯ ನಾಗರಿಕರು ತಾಯಂದಿರು ಎಲ್ಲ ಗಣೇಶ ಮಂಡಳಿಯವರು ಮಹಿಳಾ ಮಂಡಳದವರು ಹಾಗೂ ಎಲ್ಲ ಕನ್ನಡ ಮನಸ್ಸುಗಳು ಈ ಎಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೋಳಿಸಬೇಕೆಂದು ಕೋರಲಾಗಿದೆ.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 