ವಕೀಲರ ಸಂಘದ ಅಧ್ಯಕ್ಷರಾಗಿ ಜೆ.ಮಂಜುನಾಥ ಆಯ್ಕೆ
J. Manjunath elected as President of the Bar Association
ಹೂವಿನಹಡಗಲಿ 30: ಇಲ್ಲಿನ ತಾಲ್ಲೂಕು ವಕೀಲರ ಸಂಘದ ಪದಾಧಿಕಾರಿಗಳ ಚುನಾವಣೆ ನಡೆಯಿತು. ಅಧ್ಯಕ್ಷರಾಗಿ ಮಂಜುನಾಥ ಜೈನ್. ಉಪಾಧ್ಯಕ್ಷರಾಗಿ ಶಿವಲಿಂಗಪ್ಪ ಸೂರಣಗಿ, ಕಾರ್ಯದರ್ಶಿ ವಿ.ಪ್ರಶಾಂತ ಪಾಟೀಲ ಆಯ್ಕೆಯಾದರು. ಸುಜಾತಾ ಅವಿರೋಧವಾಗಿ ಆಯ್ಕೆಯಾದರು. ಚುನಾವಣೆ ಅಧಿಕಾರಿಯಾಗಿ ಪ್ರಶಾಂತ್ ಬುಕ್ ಶೆಟ್ಟಿ, ಕಾರ್ಯ ನಿರ್ವಹಣೆ ಮಾಡಿದರು. ಸಮಿತಿ ಸದಸ್ಯ ರಾಗಿ ಎಂ.ಪರಮೇಶ್ವರ್ಪ, ಸಿಕೆಎಂ ಬಸವಲಿಂಗಸ್ವಾಮಿ, ಎಸ್.ಎಚ್.ಚಬ್ಬಿ, ಎಸ್.ಗುರುಬಸವರಾಜ, ಕೆ.ಜಿ.ಮಲ್ಲನಗೌಡ, ವಿ.ಪಿ.ಪರಮೇಶ್ವರನಾಯ್ಕ ಆಯ್ಕೆ ಮಾಡಲಾಯಿತು.
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು 