ನಿವೃತ್ತಿ ಬಳಿಕ ಸಮಾಜ ಮುಖಿಯಾಗಿ ಬದುಕು ಸಾಗಿಸುವುದು ಉತ್ತಮ: ಬಸವರಾಜ್ ತೆನ್ನಳ್ಳಿ
It is better to live a socially responsible life after retirement: Basavaraj Thennalli
ನಿವೃತ್ತಿ ಬಳಿಕ ಸಮಾಜ ಮುಖಿಯಾಗಿ ಬದುಕು ಸಾಗಿಸುವುದು ಉತ್ತಮ: ಬಸವರಾಜ್ ತೆನ್ನಳ್ಳಿ
ಯಲಬುರ್ಗಾ 04: ಸಮಾಜಮುಖಿ ಕೆಲಸಗಳಲ್ಲಿ ನೆಮ್ಮದಿ ಇದೆ.ಸಿಕ್ಕಿರುವ ಅವಕಾಶದಲ್ಲಿ ಸರ್ಕಾರಿ ಕೆಲಸ ದೇವರ ಕೆಲಸವೆಂದು ಸೇವೆ ಸಲ್ಲಿಸಿ ನಿವೃತ್ತರಾದರೆ ಸಮಾಜಕ್ಕೆದೊಡ್ಡಕೊಡುಗೆಕೊಟ್ಟಂತೆ ಸರ್ಕಾರದ ಸೇವಾ ನಿವೃತ್ತಿ ಬಳಿಕ ಎಲ್ಲರೂ ಸಮಾಜಮುಖಿಯಾಗಿ ಬದುಕು ಸಾಗಿಸುವುದುಉತ್ತಮವೆಂದು ತಹಶಿಲ್ದಾರ ಬಸವರಾಜ್ ತೆನ್ನಳ್ಳಿ ಸಲಹೆ ನೀಡಿದರುವಿರೂಪಾಕ್ಷಪ್ಪ ಮತ್ತುದುರಗಪ್ಪಅವರು ನಮ್ಮ ಇಲಾಖೆ ನೌಕರರಿಗೆಯುವಕರಿಗೆ ಮಾದರಿಯಾಗಿದ್ದಾರೆ. ಇಬ್ಬರೂ ಬದುಕು ಬಡತನದಲ್ಲಿ ಕಳೆದಿದ್ದು ಉತ್ತಮ ಶಿಕ್ಷಣ ಪಡೆದುಉನ್ನತ ಹುದ್ದೆಗೆ ಸೇರಿಕೊಂಡುಅಗತ್ಯಜನರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಲು ನೆರವಾಗಿದ್ದಾರೆಎಂದರು.ಪಟ್ಟಣದಲ್ಲಿಇಂದು ಹಲವಾರು ವರ್ಷಗಳ ಕಾಲ ವಿವಿಧ ಇಲಾಖೆ ಹಾಗೂ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಕೊಪ್ಪಳ ಜಿಲ್ಲೆಯಯಲಬುರ್ಗಾಕಂದಾಯಇಲಾಖೆಯಲ್ಲಿಗ್ರೇಡ್ 2 ತಹಶಿಲ್ದಾರ ನಿವೃತ್ತಿ ವಿರುಪಾಕ್ಷಪ್ಪ ಹೋರಪೇಟಿ.ಬೇವೂರುಗ್ರಾಮ ಆಡಳಿತ ಅಧಿಕಾರಿದುರಗಪ್ಪ ಹೋಸಮನಿ. ಅವರಿಗೆ ನಗರದಕಂದಾಯ ಭವನದಲ್ಲಿ. ಕರ್ನಾಟಕರಾಜ್ಯಕಂದಾಯ ಇಲಾಖಾ ನೌಕರರ ಸಂಘ,ಗ್ರಾಮ ಆಡಳಿತ ಅಧಿಕಾರಿಗಳ ಸಂಘ,ಗ್ರಾಮ ಸಹಾಯಕರ ಸಂಘ,ತಾಲೂಕಘಟಕಯಲಬುರ್ಗಾಇವರ ಸಹಯೋಗದಲ್ಲಿ ಸೇವಾ ವಯೋ ನಿವೃತ್ತಿ ಬೀಳ್ಕೊಡುಗೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿರುಪಾಕ್ಷಪ್ಪ ಹೊರಪೇಟೆಗ್ರೇಡ್-2 ತಹಶೀಲ್ದಾರರು, ಯಲಬುರ್ಗಾ ಹಾಗೂ ದುರಗಪ್ಪ ಹೊಸಮನಿಗ್ರಾಮ ಆಡಳಿತ ಅಧಿಕಾರಿಗಳು, ಬೇವೂರು ಇವರುಗಳ ಹಾಗೂ ತಾಲ್ಲೂಕಿನಕಂದಾಯಇಲಾಖೆಯಲ್ಲಿ ಸೇವೆಸಲ್ಲಿಸುವರ ಮಕ್ಕಳ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ. ಸನ್ಮಾನಿಸಲಾಯಿತು. ನಮ್ಮಇಲಾಖೆಯಲ್ಲಿ ಸುದೀರ್ಘ ಕಾಲ ನಿಷ್ಠೆಯಿಂದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದಇಬ್ಬರೂ ಅಧಿಕಾರಿಗಳು ಅವರುತಮ್ಮ ಸೇವಾವಧಿಯಲ್ಲಿಅತ್ಯುತ್ತಮವಾಗಿಕಾರ್ಯನಿರ್ವಹಿಸುವ ಮೂಲಕ ಅನುಪಮ ಸೇವೆ ಸಲ್ಲಿಸಿದ್ದಾರೆ ಎಂದು ಅನೇಕ ಜನ ಅಧಿಕಾರಿಗಳು ಮತ್ತು ಸೇರಿರುವ ಸಾರ್ವಜನಿಕ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಬಸವರಾಜ ತೆನ್ನಳ್ಳಿ ತಹಶೀಲ್ದಾರ್ಪರವೆಜ್ ಅಹ್ಮದ್ ಪುಂಡಲಿಕಪ್ಪಕುಂಬಾರ ಸರ್ವೆ ಸೂಪರವೈಸರ್ಮಲ್ಲಿಕಾರ್ಜುನ ಶಾಸ್ತ್ರಿಮಠ. ಕಂದಾಯ ನೌಕರರ ಸಂಘದತಾಲೂಕಾಧ್ಯಕ್ಷರುವಿಜಯಕುಮಾರಗುಂಡೂರು ನಾಡ ತಹಶೀಲ್ದಾರರು ಹಿರೇವಂಕಲಕುಂಟಾ.ದೇವರಡ್ಡಿ ಶಿರಸ್ತೆದಾರರು. ನಿವೃತ್ತಿ ಹೋರಪೇಟಿಕುಟುಂಬಸ್ಥರು.ಬಂಧುಗಳು. ಹೊಸಮನಿ ಕುಟುಂಬಸ್ಥರು ಬಂಧುಗಳು ಹಾಗೂ ಗ್ರಾಮ ಆಡಳಿತ ಅಧಿಕಾರ ಸೇರಿದಂತೆ ವಿವಿಧಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಮತ್ತಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 