ಕರುಗಲ್ ಬಡಾವಣೆಯ ಮಹಿಳೆಯರಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ಗದಗ 09: ಅವಳಿ ನಗರವಾದ ಗದಗ ಬೆಟಗೇರಿಯ 24 ನೇ ವಾರ್ಡಿನ ಕರುಗಲ್ ಓಣಿಯ ಬಡಾವಣೆಯಲ್ಲಿ ಇಂದು ಸಾಯಂಕಾಲ 7 ಘಂಟೆಗೆ ಮಹಿಳಾ ಮುಖಂಡರಾದ ಶ್ರೀಮತಿ ಸಾವಿತ್ರಿ ಹೂಗಾರ, ಇವರ ಅಧ್ಯಕ್ಷತೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅತ್ಯುತ್ಸಾಹದಿಂದ ಆಚರಿಸಲಾಯಿತು.. ಈ ಸಂಧರ್ಭದಲ್ಲಿ ಶಾಂತಾ ಕೋರಿ, ರತ್ನಾ ಕರೂಗಲ್, ರೇಣುಕಾ ಕರೂಗಲ್,ರಾಜೇಶ್ವರಿ ಹೂಗಾರ, ಸವಿತಾ ಕೋರಿ,ಸುಜಾತಾ ಕೋರಿ, ಸವಿತಾ ಹೂಗಾರ, ಅಕ್ಕಮ್ಮ ಹೂಗಾರ, ಸರೋಜಾ ಅಂಗಡಿ,ಶಕುಂತಲಾ ಕಬಾಡರ,ಕಸ್ತೂರಿ ಕರುಗಲ್ ಶೇಕವ್ವ ಬರಗೂರ,ಪ್ರತಿಭಾ ವಾರಕರ್ , ವೀಣಾ ಗುಜ್ಜರ,ದೇವಕ್ಕಾ ಹೂಗಾರ, ಅನಿತಾ ಇಂಗಳಳ್ಳಿ, ಶಿಲ್ಪಾ ಮಾಳಿಕ, ಜ್ಯೋತಿ ಬಡಿಗೇರ್, ಸರೋಜಾ ಕೋಟಗಿ, ರೇಖಾ ಪಡಶೇಟ್ಟಿ, ಶಿವಲೀಲಾ ಬಲೋಡಿ ಸವಿತಾ ಪವಾರ, ಭೂವನಾ ವಾರಕರ,ಲಕ್ಷ್ಮಿ ಕರುಗಲ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.