ರೋಟರಿ ಹಾಗೂ ಇನ್ನರ್ ವೀಲ್ ನೂತನ ಪದಾಧಿಕಾರಿಗಳ ಪದಗ್ರಹಣ
Installation of New Office Bearers of Rotary and Inner Wheel
ರಾಣೆಬೆನ್ನೂರು 4: ನಗರದ ವರ್ತಕರ ಸಂಘದ ಸಮುದಾಯ ಭವನದಲ್ಲಿ ರೋಟರಿ ಕ್ಲಬ್ ಹಾಗೂ ಇನ್ನರ್ ವೀಲ್ ಕ್ಲಬ್ನ 2025ಹಿ26್ಫೂ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ವಿಜೃಂಭಣೆಯಿಂದ ನಡೆಯಿತು. ಸಮಾರಂಭದಲ್ಲಿ ರೋಟರಿ ಕ್ಲಬ್ನ ನೂತನ ಅಧ್ಯಕ್ಷರಾಗಿ ಪ್ರವೀಣ್ ಎಂ. ಖನ್ನೂರ, ಕಾರ್ಯದರ್ಶಿಯಾಗಿ ಜಿ.ಎಸ್. ರಾಮಚಂದ್ರ ಹಾಗೂ ಇನ್ನರ್ ವೀಲ್ ಕ್ಲಬ್ನ ಅಧ್ಯಕ್ಷೆಯಾಗಿ ಪ್ರಮೀಳಾ ಜಂಬಿಗಿ ತ್ರಿವೇಣಿ ಪವಾರ್ ಸೇರಿದಂತೆ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ನಡೆಯಿತು. ಜಿಲ್ಲಾ ರಾಜ್ಯಪಾಲ ರೋ. ಎಸ್. ಜಯರಾಮನ್ ಹಾಗೂ ಇನ್ನರ್ ವೀಲ್ ಜಿಲ್ಲಾ ರಾಜ್ಯಪಾಲ ಭಾರತಿ ಜಂಬಿಗಿ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಚೇರ್ಮನ್ ಡಾ. ಬಸವರಾಜ ಕೇಳಗಾರ, ಸಹಾಯಕ ರಾಜ್ಯಪಾಲ ಬಸವರಾಜ ಸುಂಕಾಪುರ, ಮಾಜಿ ಅಧ್ಯಕ್ಷೆ ದೀಪಾಲಿ ಪುನಿತ್, ಮೀನಾ ಗುಪ್ತಾ, ಮಂಗಳಗೌರಿ ಪೂಜಾರ, ಸಂಜನಾ ಕುರುವತ್ತಿ, ಜಿ.ಜಿ. ಹೊಟ್ಟಿಗೌಡರ, ಡಾ. ನಾರಾಯಣ ಪವಾರ್, ಶಿವಯೋಗಿ ಅಂಗಡಿ, ಕೆ.ವಿ. ಶ್ರೀನಿವಾಸ್, ಐ.ಎನ್. ಪಾಟೀಲ, ಬಿ.ಜೆ. ಹಿರೇಮಠ, ರೋಹಿತ್ ಅಗರವಾಲ್, ಶ್ರೀನಿವಾಸ್ ಗುಪ್ತಾ, ಫಕೀರ್ಪ ಹೊನ್ನಾಳಿ, ಉಮಾಪತಿ ಹೊನ್ನಾಳಿ, ಜಯಣ್ಣ ಜಂಬಿಗಿ, ಗಣೇಶ್ ಜಾಧವ, ಎಸ್.ಕೆ. ಮಾಳಗಿ, ಪೂಜಾ ವಿರೂಪಣ್ಣವರ, ಜಯಾ ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ 