3ರಂದು ವಿಶ್ವಕರ್ಮ ವಿದ್ಯಾವರ್ಧಕ ಸಂಘದ ಸುವರ್ಣ ಮಹೋತ್ಸವ ಸಭಾಭವನದ ಉದ್ಘಾಟನೆ
Inauguration of the Golden Jubilee Hall of Vishwakarma Vidyavardhaka Sangha on the 3rd
ಬೆಳಗಾವಿ 31: ಬೆಳಗಾವಿ ಜಿಲ್ಲಾ ವಿಶ್ವಕರ್ಮ ವಿದ್ಯಾವರ್ಧಕ ಸಂಘದ ಸುವರ್ಣ ಮಹೋತ್ಸವ ಸಭಾಭವನದ ಉದ್ಘಾಟನಾ ಸಮಾರಂಭ ದಿ. 3ರಂದು ಬೆಳಿಗ್ಗೆ 10ಘಂಟೆಗೆ ಜರುಗಲಿದೆ. ಈ ನಿಮಿತ್ಯ ನ. 2ರಂದು ಸಂಜೆ 6ರಿಂದ 10ಘಂಟೆಯವರೆಗೆ ಪಂಡಿತ ಶಂಕರಾಚಾರ್ಯ ಗುರುನಾಥಾಚಾರ್ಯ ಕಡ್ಲಾಸ್ಕರ ಮತ್ತು ಗುರುನಾಥಾಚಾರ್ಯ ಶಂಕರಾಚಾರ್ಯ ಕಡ್ಲಾಸ್ಕರ ಇವರ ಫರೋಹಿತ್ಯ ದಲ್ಲಿ ಹೋಮ ಹವನ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಶಹಾಪೂರ ಕಾಳಿಕಾ ದೇವಸ್ಥಾನದ ಕಾಳಿಕಾ ಮಹಿಳಾ ಮಂಡಳ ದೇವಿ ಸ್ತುತಿ, ಶ್ರೀಕಾಂತ ಪೋತದಾರ ವಿಶೇಷ ಭಕ್ತಿಗೀತೆ ನಡೆಸಿಕೊಡಲಿದ್ದಾರೆ.
ದಿ. 3ರಂದು ಮುಂ. 6ರಿಂದ 10ಘಂಟೆಯವರೆಗೆ ವಾಸ್ತವಾದಿ ಮತ್ತು ಗಣ ಹೋಮಗಳು ನೆರವೇರಲಿವೆ. 10.15ರಿಂದ ಉದ್ಘಾಟನೆ ಕಾರ್ಯಕ್ರಮಗಳು ಜರುಗಲಿವೆ. ದಿವ್ಯ ಸಾನಿಧ್ಯವನ್ನು ನವಲಗುಂದ ಜ. ಅಜಾತ ನಾಗಲಿಂಗ ಮಹಾಸ್ವಮಿ ಮಠದ ವೀರೇಂದ್ರ ಮಹಾಸ್ವಾಮಿಗಳು, ಚನ್ನಮ್ಮನ ಕಿತ್ತೂರು ವಿಶ್ವಕರ್ಮ ಏಕದಂಡಗಿ ಮಠದ ಸರಸ್ವತಿ ಪೀಠಾಧ್ಯಕ್ಷ ಪ್ರಮೋದ ಮಹಾಸ್ವಾಮಿಗಳು, ಅಧ್ಯಕ್ಷತೆ ಬೆಳಗಾವಿ ಜಿಲ್ಲಾ ವಿಶ್ವಕರ್ಮ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರಭಾಕರ ಪಿ ಬಡಿಗೇರ ವಹಿಸುವರು. ಸಂಘದ ಗೌರವಾಧ್ಯಕ್ಷ ರಾಜೀವ ಜಿ. ಪಂಡಿತ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ವಿದ್ವಾನ ಶಂಕರಾಚಾರ್ಯ ಗುರುನಾಥಾಚಾರ್ಯ ಕಡ್ಲಾಸ್ಕರ, ಅತಿಥಿಗಳಾಗಿ ಶಿರಸಂಗಿ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಅಧ್ಯಕ್ಷ ಪಿ.ಬಿ. ಬಡಿಗೇರ, ಬೆಳಗಾವಿ ಸಿ.ಎ ಉದಯ ಅಮ್ಮಣಗಿ, ಖ್ಯಾತ ನ್ಯಾಯವಾದಿ ಶ್ಯಾಮಸುಂದರ ಪತ್ತಾರ ಆಗಮಿಸುವರು. ಜಿಲ್ಲಾ ವಿಶ್ವಕರ್ಮ ವಿದ್ಯಾವರ್ಧಕ ಸಂಘದ ವತಿಯಿಂದ ದಾನಿಗಳನ್ನು ಸನ್ಮಾನಿಸಲಾಗುವುದು ಎಂದು ಸಂಘದ ಗೌರವಾಧ್ಯಕ್ಷ ರಾಜೀವ ಜಿ. ಪಂಡಿತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಂದು ವಿಶ್ವಕರ್ಮ ವಿದ್ಯಾವರ್ಧಕ ಸಂಘದ ಸುವರ್ಣ ಮಹೋತ್ಸವ ಸಭಾಭವನದ ಉದ್ಘಾಟನೆಬೆಳಗಾವಿ 31: ಬೆಳಗಾವಿ ಜಿಲ್ಲಾ ವಿಶ್ವಕರ್ಮ ವಿದ್ಯಾವರ್ಧಕ ಸಂಘದ ಸುವರ್ಣ ಮಹೋತ್ಸವ ಸಭಾಭವನದ ಉದ್ಘಾಟನಾ ಸಮಾರಂಭ ದಿ. 3ರಂದು ಬೆಳಿಗ್ಗೆ 10ಘಂಟೆಗೆ ಜರುಗಲಿದೆ. ಈ ನಿಮಿತ್ಯ ನ. 2ರಂದು ಸಂಜೆ 6ರಿಂದ 10ಘಂಟೆಯವರೆಗೆ ಪಂಡಿತ ಶಂಕರಾಚಾರ್ಯ ಗುರುನಾಥಾಚಾರ್ಯ ಕಡ್ಲಾಸ್ಕರ ಮತ್ತು ಗುರುನಾಥಾಚಾರ್ಯ ಶಂಕರಾಚಾರ್ಯ ಕಡ್ಲಾಸ್ಕರ ಇವರ ಫರೋಹಿತ್ಯ ದಲ್ಲಿ ಹೋಮ ಹವನ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಶಹಾಪೂರ ಕಾಳಿಕಾ ದೇವಸ್ಥಾನದ ಕಾಳಿಕಾ ಮಹಿಳಾ ಮಂಡಳ ದೇವಿ ಸ್ತುತಿ, ಶ್ರೀಕಾಂತ ಪೋತದಾರ ವಿಶೇಷ ಭಕ್ತಿಗೀತೆ ನಡೆಸಿಕೊಡಲಿದ್ದಾರೆ.
ದಿ. 3ರಂದು ಮುಂ. 6ರಿಂದ 10ಘಂಟೆಯವರೆಗೆ ವಾಸ್ತವಾದಿ ಮತ್ತು ಗಣ ಹೋಮಗಳು ನೆರವೇರಲಿವೆ. 10.15ರಿಂದ ಉದ್ಘಾಟನೆ ಕಾರ್ಯಕ್ರಮಗಳು ಜರುಗಲಿವೆ. ದಿವ್ಯ ಸಾನಿಧ್ಯವನ್ನು ನವಲಗುಂದ ಜ. ಅಜಾತ ನಾಗಲಿಂಗ ಮಹಾಸ್ವಮಿ ಮಠದ ವೀರೇಂದ್ರ ಮಹಾಸ್ವಾಮಿಗಳು, ಚನ್ನಮ್ಮನ ಕಿತ್ತೂರು ವಿಶ್ವಕರ್ಮ ಏಕದಂಡಗಿ ಮಠದ ಸರಸ್ವತಿ ಪೀಠಾಧ್ಯಕ್ಷ ಪ್ರಮೋದ ಮಹಾಸ್ವಾಮಿಗಳು, ಅಧ್ಯಕ್ಷತೆ ಬೆಳಗಾವಿ ಜಿಲ್ಲಾ ವಿಶ್ವಕರ್ಮ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರಭಾಕರ ಪಿ ಬಡಿಗೇರ ವಹಿಸುವರು. ಸಂಘದ ಗೌರವಾಧ್ಯಕ್ಷ ರಾಜೀವ ಜಿ. ಪಂಡಿತ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ವಿದ್ವಾನ ಶಂಕರಾಚಾರ್ಯ ಗುರುನಾಥಾಚಾರ್ಯ ಕಡ್ಲಾಸ್ಕರ, ಅತಿಥಿಗಳಾಗಿ ಶಿರಸಂಗಿ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಅಧ್ಯಕ್ಷ ಪಿ.ಬಿ. ಬಡಿಗೇರ, ಬೆಳಗಾವಿ ಸಿ.ಎ ಉದಯ ಅಮ್ಮಣಗಿ, ಖ್ಯಾತ ನ್ಯಾಯವಾದಿ ಶ್ಯಾಮಸುಂದರ ಪತ್ತಾರ ಆಗಮಿಸುವರು. ಜಿಲ್ಲಾ ವಿಶ್ವಕರ್ಮ ವಿದ್ಯಾವರ್ಧಕ ಸಂಘದ ವತಿಯಿಂದ ದಾನಿಗಳನ್ನು ಸನ್ಮಾನಿಸಲಾಗುವುದು ಎಂದು ಸಂಘದ ಗೌರವಾಧ್ಯಕ್ಷ ರಾಜೀವ ಜಿ. ಪಂಡಿತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 