ಚಂದ್ರಗುತ್ತೇಮ್ಮ ಗುಡ್ಡಕ್ಕೆ ಪಾದಯಾತ್ರೆ
ರಾಣೇಬೆನ್ನೂರು 27: ತಾಲೂಕಿನ ಕವಲೆತ್ತು ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀ ದುರ್ಗಾ ದೇವಸ್ಥಾನದಿಂದ ಸಾಗರ ತಾಲೂಕಿನ ಶ್ರೀ ಚಂದ್ರಗುತ್ತೇಮ್ಮ ದೇವಿಯ ಗುಡ್ಡಕ್ಕೆ ಜ 10ರಂದು ಪಾದಯಾತ್ರೆ ಮೂಲಕ ಭಕ್ತರು ಹೊರಡಲು ಸಿದ್ದರಾಗಿದ್ದಾರೆ. ಶ್ರೀ ಚಂದ್ರಗುತ್ತೇಮ್ಮ ದೇವರ ದರ್ಶನ ಪಡೆಯಲು ಪಾದಯಾತ್ರೆಗೆ ಸ್ವ ಇಚ್ಛೆಯಿಂದ ತೆರಳುವ ಭಕ್ತರು ಜ 5 ರಂದು ಒಳಗೆ ತಿಳಿಸಬೇಕಾಗಿದೆ.