ಗುರ್ಲಾಪುರ: 77ನೇಯ ಗಣರಾಜ್ಯೋತ್ಸವ ಆಚರಣೆ
Gurlapur: 77th Republic Day celebrations
ಗುರ್ಲಾಪುರ 27: ಸ್ಥಳೀಯ 77ನೇಯ,ಗಣರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ಬಸವೇಶ್ವರ ಅರ್ಬನ್ ಸೊಸೈಟಿಯಲ್ಲಿಎ.ಡಿ.ಗಾಣಿಗೇರ ಗುರ್ಲಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರಿ ಸಂಘದಲ್ಲಿ ಎಸ್ ಜಿ ಹಂಚಿನಾಳ ಶಾಸಕರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಕ್ಷ್ಮಣ ನೇಮಗೌಡರ ಬಸವೇಶ್ವರ ಕನ್ನಡ ಕಾನ್ವೆಂಟ್ ಶಾಲೆಯಲ್ಲಿ ರೇವಪ್ಪ.ಬ.ನೇಮಗೌಡರ ಅವಿಷ್ಕಾರ ಅರ್ಬನ್ ಸೊಸೈಟಿಯಲ್ಲಿ ಅಶೋಕ್ ಯಮಕನಮರಡಿ ಹಾಲು ಉತ್ಪಾದಕ ಸಹಕಾರಿ ಸಂಘದಲ್ಲಿ ಮಹಾದೇವ ರಂಗಾಪುರ ಗುರ್ಲಾಪುರ ಅರ್ಬನ್ ಸೊಸೈಟಿಯಲ್ಲಿಎಸ್.ಎಂ ಇಟನಾಳ ರೇಣುಕಾ ವಿ.ಉ.ಸೌ. ಸಹಕಾರಿ ಸಂಘದಲ್ಲಿಚಿನ್ನಪ್ಪ ಮುಗಳಕೋಡ ಮಲ್ಲಿಕಾರ್ಜುನ ವಿ.ಉ.ಸೌ. ಸಹಕಾರಿ ಸಂಘದಲ್ಲಿ ಪಿ.ಸಿ.ಮುಗಳಕೋಡ ರೇವಣಸಿದ್ದೇಶ್ವರ ವಿ.ಉ .ಸೌ.ಸಹಕಾರಿ ಸಂಘದಲ್ಲಿ ರಾಮಪ್ಪ ನೇಮಗೌಡರ ಬಸವೇಶ್ವರ ನೀರು ಬಳಕೆದಾರರ ಸಹಕಾರಿ ಸಂಘದಲ್ಲಿ ರಾಮಪ್ಪ ನೇಮಗೌಡರ ಲಕ್ಷ್ಮೀ ಪಿ.ಕೆ.ಪಿ.ಎಸ್ ನಲ್ಲಿಆರ್ ಡಿ ಮುಗಳಕೋಡ ಸರಕಾರಿ ಪ್ರೌಢ ಶಾಲೆಯಲ್ಲಿಅರ್‌ಎನ್ ಹಳ್ಳೂರ ಗಾಣಿಗೇರ್ ತೋಟ ಹಾಲು ಉತ್ಪಾದಕ ಸಹಕಾರಿ ಸಂಘ ಗಾಣಿಗೇರ ತೋಟದಲ್ಲಿ ಮಲ್ಲಪ್ಪಗಾಣಿಗೇರ ಶಿವಭೋದರ ರಂಗ ಅರ್ಬನ್ ಸೊಸೈಟಿಯಲ್ಲಿಟಿ. ಡಿಗಾಣಿಗೇರ. ಲಕ್ಷ್ಮೀಅರ್ಬನ್ ಸೊಸೈಟಿಯಲ್ಲಿ ಸಿದ್ದು ಗಡ್ಡೆಕಾರ ವಿಜಯಲಕ್ಷ್ಮಿಅರ್ಬನ್ ಸೊಸೈಟಿಯಲ್ಲಿ ಡಾಽಽ ಪಿ.ಎಂ.ಹಿರೇಮಠ ಧ್ವಜಾರೋಹಣ ನೆರವೇರಿಸಿದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 