ಕುಡುತಿನಿ ಭೂ ಸಂತಸ್ತ್ರರ ಜೊತೆ ಆ 25ರಂದು ಸರ್ಕಾರದ ಸಭೆ: ತುಕರಾಂ
Government meeting with Kuduthini Bhu Sanstras on August 25: Tukaram
ಕುಡುತಿನಿ ಭೂ ಸಂತಸ್ತ್ರರ ಜೊತೆ ಆ 25ರಂದು ಸರ್ಕಾರದ ಸಭೆ: ತುಕರಾಂ
ಬಳ್ಳಾರಿ 09 :ರಂದುತಮ್ಮ ಜಮೀನುಗಳಿಗೆ ನ್ಯಾಯಯುತವಾದ ಬೆಲೆ ನೀಡಬೇಕೆಂದು ಆಗ್ರಹಿಸಿ ಕಳೆದ 950 ದಿನಗಳಿಂದಲೂ ಕುಡುತಿನಿಯಲ್ಲಿಧರಣಿ ನಡೆಸುತ್ತಿರುವ ಭೂಸಂತ್ರಸ್ಥರಜೊತೆ ಆ 25-26. ರಂದು ಸರ್ಕಾರ ಮಾತುಕತೆಯ ಸಭೆ ನಡೆಸಲಿದೆಂದು ಲೋಕಸಭಾ ಸದಸ್ಯಇ.ತುಕರಾಂ ಹೇಳಿದ್ದಾರೆ.ಇಂದು ಅವರು ಸಂತ್ರಸ್ಥರಧರಣಿ ಸ್ಥಳಕ್ಕೆ ಆಗಮಿಸಿ. ತಾವು ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಜೊತೆ ಚರ್ಚಿಸಿದ್ದು ಅಗಸ್ಟ್ 25- 26 ರಂದು ವಿಧಾನಸಭೆಯಲ್ಲಿಜಂಟಿ ಸಭೆಯನ್ನು ಮಾಡಲುತೀರ್ಮಾನ ಮಾಡಲಾಗಿದೆಂದು ತಿಳಿಸಿದ್ದಾರೆ.ಈ ಹಿನ್ನಲೆಯಲ್ಲಿಜಂಟಿ ಸಭೆಯಲ್ಲಿ ಆಗುವ ಪರಿಣಾಮ ಗಳನ್ನು ನೋಡಿ ಮುಂದಿನ ಹೋರಾಟ ವನ್ನುತೀರ್ಮಾನ ಕೈಗೊಳ್ಳುಲಾಗುವುದು ಎಂದು ಹೋರಾಟ ಸಮಿತಿಯಯು ಬಸವರಾಜ, ಜೆ ಸತ್ಯ ಬಾಬು ಮೊದಲಾದವರು ಹೇಳಿದ್ದಾರೆ.ಕುಡಿತಿನಿ ಬಾಗದಲ್ಲಿಜಂಟಿ ಹೋರಾಟ ಸಮಿತಿಯು ಬಾಗವಾಗಿ 966 ದಿನಗಳಿಂದಲೂ ನಿರಂತರವಾಗಿ ಹೋರಾಟ ಮಾಡಿತಿದ್ದು , ಹೋರಾಟದ ಭಾಗವಾಗಿಅಗಸ್ಟ್ 7-8 ರಂದು ಸಂಡೂರು ಸಂಸದರು, ಶಾಸಕ ಕಚೇರಿ ಮುಂದೆ ಪ್ರತಿಭಟನೆ ನಡೆದಲುಕುಡುತಿನಿಯಿಂದ ಪಾದಯಾತ್ರೆ ಮಾಡಲೂತೀರ್ಮಾನಮಾಡಿತ್ತು. ಅಂದು ಸಂಸದ ಇ ತುಕಾರಾಂಅವರುಆಗಸ್ಟ್ 9 ರಂದು ಹೋರಾಟದ ಸ್ಥಳಕ್ಕೆ ಬಂದುರೈತರಜೊತೆಚರ್ಚೆ ಮಾಡುವುದಾಗಿ ಭರವಸೆಯನ್ನು ನೀಡಿದ್ದರು ,ಅದರ ಭಾಗವಾಗಿ ಇಂದು ಆಗಮಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 