ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಬುದ್ದಿವಂತರನ್ನಾಗಿ ಮಾಡಿ ಡಾ. ಕಮತೆ
Give children good morals and make them intelligent, says Dr. Kamath
ಯಮಕನಮರಡಿ 01: ತಾಯಿ ಮೊದಲ ಗುರು ಮನೆಯೇ ಮೊದಲ ಪಾಠಶಾಲೆ ಮಕ್ಕಳ ಮೆದುಳಿನ ಮೇಲೆ ಯಾವುದೇ ಪರಿಣಾಮ ಆಗುವಂತೆ ತಂದೆ ತಾಯಿಗಳು ವರ್ತಿಸಬಾರದ ಅದರಿಂದ ಬೆಳೆಯುವ ಮಕ್ಕಳ ಮೆದುಳಿನ ಮೇಲೆ ಪರಿಣಾಮವಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಅದರಿಂದ ಬೆಳೆಯುವ ಮಕ್ಕಳ ಮೇದುಳಿನ ಮೇಲೆ ಪರಿಣಾಮವಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಕ್ರೂರತನದಿಂದ ಬುದ್ದಿಸಣ್ಣಮಕ್ಕಳ ಮೇದುಳಿನ ಮೇಲೆ ಪರಿಣಾಮ ಬಿರುತ್ತದೆ. ಮನೆಯಲ್ಲಿ ತಂದೆ ತಾಯಂದಿರು ಮಕ್ಕಳ ಮುಂದೆ ತಮ್ಮ ಬಿನ್ನಾಭಿಪ್ರಾಯ ತೋರಿಸಬಾರದು ಎಂದು ಡಾ. ಕಮತೆ ಹೆಳಿದರು ಅವರು ದಿ. 30 ರಂದು ಸ್ಥಳಿಯ ವಿದ್ಯಾವರ್ದಕ ಸಂಘದ 2025-26 ನೇ ಸಾಲಿನ ಪೂರ್ವ ಪ್ರಾಥಮೀಕ ಪ್ರಾಥಮೀಕ ಹಾಗೂ ಪ್ರೌಡ ಶಾಲೆಗಳ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ಮುಖ್ಯ ಅತಿಥಿಗಳಾಗಿ ಡಾ. ಎಸ್ ಸಿ ಕಮತಿ ಪ್ರಾಧ್ಯಾಪಕರು ಹಿರಾಶುಗರ ತಾಂತ್ರೀಕ ಮಹಾವಿಧ್ಯಾಲಯ ನಿಡಸೋಸಿ ಅವರು ಮಾತನಾಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ರವೀಂದ್ರ ಹಂಜಿ ಅಧ್ಯಕ್ಷೀಯ ಭಾಷನ ಮಾಡುತ್ತಾ ಸಂಸ್ತೇಯ ಬೆಳವಣಿಗೆಗೆ ನಮ್ಮ ತಂದೆ ಬಿ ಬಿ ಹಂಜಿರವರು ಶ್ರಮವೇ ಸಂಸ್ಥೆ ಬೆಳವಣಿಗೆಗೆ ತಳಹದಿಯಾಗಿದೆ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಉಪಸ್ಥಿತರಾದ ರಾಮಗೊಂಡ ಮಲಾಜಿ ಸದಸ್ಯರಾದ ಈರಣ್ಣಾ ಶೆಕ್ಕಿ ಆಯ್ ಬಿ ಕುಡಚಿ, ಜಿ ಬಿ ಹಂಜಿ. ಪಿ ಕೆ ಮಗದ್ದುಮ್ ಪಿ ಕೆ ಪಾಟೀಲ, ವೀರಭದ್ರ ಜಿಂಡ್ರಾಳಿ, ಬಿ ಆರ್ ಕುಲಕರ್ಣಿ, ಕುಶಾಲಸಿಂಗ ರಜಪೂತ, ಸಿ ವಿ ಪತ್ತಾರ, ಪೂಜಾ ಹಂಜಿ ಕಾರ್ಯದರ್ಶಿ ಜೆ ಎನ್ ಅವಾಡೆ ಉಪಸ್ಥಿತರಿದ್ದು ಸ್ವಾಗತ ಒರ ಭಾಷಣ ಮಾಡಿದರು. ಇದೇ ಸಂದರ್ಬದಲ್ಲಿ 28 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಅಂಚಿನಲ್ಲಿರುವ ಹಿರಿಯ ಶಿಕ್ಷಕ ಎಸ್ ಜಿ ಹುನ್ನರಗಿ ದಂಪತಿಗಳಿಗೆ ಹುಕ್ಕೇರಿ ತಾಲೂಕಾ ಕ್ರೀಯಾಶೀಲ ಪ್ರಶಸ್ತಿ ಪಡೆದಿದಕ್ಕಾಗಿ ಯ ವಿ ಸಂಗದ ವತಿಯಿಂದ ಸನ್ಮಾನಿಸಲಾಯಿತು. ಅಲ್ಲದೇ ಪ್ರತಿಭಾನ್ವೀತ ವಿಧ್ಯಾರ್ಥಿಗಳಿಗೆ ಪಾರಿತೋಷಕ ವಿತರಿಸಲಾಯಿತು. ಶಾಲಾ ಮಕ್ಕಳಿಂದ ಕಲಾಸಿರಿ ಎಂಬ ವಿವಿಧ ವೇಷ ಭೂಷನಗಳಿಂದ ಮನರಂಜನಾ ಕಾರ್ಯಕ್ರಮ ಜರುಗಿದವು. ಕಾರ್ಯಕ್ರಮದಲ್ಲಿ ಕಾಲೆಜು ವಿಭಾಗದ ಪ್ರಾಚಾರ್ಯರು ಉಪನ್ಯಾಸಕರು ಪ್ರಾಥಮೀಕ ಪ್ರೌಡಶಾಲಾ ಪೂರ್ವ ಪ್ರಾಥಮೀಕ ಶಾಲೆಯ ಶೀಕ್ಷಕರು ಉಪನ್ಯಾಸಕರು ಉಪಸ್ಥಿತರಿದ್ದು ದಾರವಾಡದ ಜಾನಪದ ಕಲಾವಿದ ನರೇಂದ್ರ ರವರು ವಿಶೇಷ ಕಾರ್ಯಕ್ರಮ ನಿಡಿದರು. ವಂದನಾರೆ್ಣಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 