ಅಂಬೇಡ್ಕರ್ ಪುತ್ತಳಿಗೆ ಮಾಲಾರೆ್ಣ
Garland for Ambedkar Puttali
ಗದಗ 07: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 69ನೇ ಮಹಾಪರಿನಿರ್ವಾಣ ದಿನ ನಿಮಿತ್ಯ ಗದಗ್ ಬೆಟಗೇರಿ ನಗರಸಭೆ ಆವರಣದಲ್ಲಿರುವ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ತಳಿಗೆ ಸಾಯಂಕಾಲ ಗದಗ-ಬೆಟಗೇರಿ ನಗರಸಭೆಯ ಸದಸ್ಯರಾದ ಶ್ರೀ ಕೃಷ್ಣಾ ಪರಾಪುರ ರವರ ಅಧ್ಯಕ್ಷತೆಯಲ್ಲಿ ಡಾಕ್ಟರ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ತಳಿಗೆ ಮಾಲಾರೆ್ಣ ಮಾಡಿ ಸಾಮೂಹಿಕವಾಗಿ ಮಹಿಳೆಯರು ಸೇರಿದಂತೆ ಕ್ಯಾಂಡಲ್ ಹಚ್ಚುವ ಮೂಲಕ ಅದ್ದೂರಿಯಾಗಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಯುವರಾಜ ಬಳ್ಳಾರಿ, ಪೃಥ್ವಿ ಪರಾಪುರ, ವಾಸು ಹುನಗುಂದ, ಆಕಾಶ ಪರಾಪುರ, ನಾಗರಾಜ್ ಕಿನ್ನರಿ, ಮಹೇಶ ನಾನಬಾಳ, ಮಾರುತಿ ಬಳ್ಳಾರಿ, ಸುಂಕಪ್ಪ ಗುತ್ತಿ, ದಂಡಕ್ಕ ಯುವರಾಜ್ ಬಳ್ಳಾರಿ, ನಾಗಮ್ಮ ಕಾಶಿನಾಥ್ ಬಳ್ಳಾರಿ, ರೇಣುಕಾ ಗೋವಿಂದರಾಜ. ಬಳ್ಳಾರಿ, ಹುಲುಗವ್ವ ರಾಮಪ್ಪ ಬಳ್ಳಾರಿ, ಲಕ್ಷ್ಮಿ ರಾಮಚಂದ್ರ ಬಳ್ಳಾರಿ, ರೇಣುಕಾ ಹೇಮೇಶ್ ಯಟ್ಟಿ, ಪದ್ಮ ನಾಗರಾಜ ಕಿನ್ನರಿ ಕವಿತಾ ಮಹೇಶ್ ನಾನಬಲ, ಹುಲಗಮ್ಮ ಗುತ್ತಿ, ಗೌರಮ್ ಯಟ್ಟಿ, ಈರಕ್ಕ ಬಳ್ಳಾರಿ, ಪದ್ಮಾ ಆನಂದ ಬಳ್ಳಾರಿ ಹಾಗೂ ಇತರರು ಉಪಸ್ಥಿತಿಯಲ್ಲಿದ್ದರು.ಕಾರಣ ಸದರಿ ಸುದ್ದಿಯನ್ನು ತಮ್ಮ ದಿನಪತ್ರಕೆಯಲ್ಲಿ ಪ್ರಕಟಿಸಲು ಆದರಪೂರ್ವಕವಾಗಿ ಕೋರಿದೆ.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 