ಹೂವಿನಹಡಗಲಿ : ಇಬ್ಬರು ಕಿರಿ ವಯಸ್ಸಿನ ನ್ಯಾಯಾಧೀಶರಾಗಿ ನೇಮಕ
Flower Ship: Two young judges appointed
ಹೂವಿನಹಡಗಲಿ 19: ಹೈಕೋರ್ಟ್ ನೇಮಕಾತಿ ಸಮಿತಿಯಿಂದ ಈಚೆಗೆ ನಡೆಸಿದ ನ್ಯಾಯಾಧೀಶರ ಆಯ್ಕೆ ಪರೀಕ್ಷೆ ಯಲ್ಲಿ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಯಿಂದ ಇಬ್ಬರು ಕಿರಿ ವಯಸ್ಸಿನಲ್ಲೇ ನ್ಯಾಯಾಧೀಶರ ರಾಗಿ ನೇಮಕ ಗೊಂಡಿದ್ದಾರೆ. ಹೂವಿನಹಡಗಲಿ ಯ ಕಮಲ ಕುಮಾರ್ ಶಿರೋಳಕರ್ ( 31) ಹಾಗೂ ತಾಲ್ಲೂಕಿನ ಹಿರೇಹಡಗಲಿ ಸುಪ್ರಿಯಾ ನವಲಿ (30) ಅವರು ಸಿವಿಲ್ ನ್ಯಾಯಾಧೀಶರಾಗಿ ನೇಮಕ ಗೊಂಡಿದ್ದಾರೆ.ಕಮಲ್ ಕುಮಾರ್ ಅವರು ಶಿರೋಳಕರ್ ನಗರದಲ್ಲಿ ವಕೀಲ ವೃತ್ತಿ ಜೀವನ ಮಾಡುತ್ತಿದ್ದರು ಮತ್ತು ಸುಪ್ರಿಯಾ ನವಲಿ ಏಳು ವರ್ಷ ಗಳಿಂದ ಬೆಂಗಳೂರಿನಲ್ಲಿ ವಕೀಲ ಜೀವನ ಮಾಡುತ್ತಿದ್ದರು.
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್ 