ರೈತರು ತಮ್ಮ ಜಮೀನಿನಲ್ಲಿ ಆಧುನಿಕತೆಯನ್ನು ಅಳವಡಿಸಿ ಕಡಿಮೆ ರಾಸಾಯನಿಕ ಗೊಬ್ಬರ ನೀರು ಬೆಳಿಸಿ

Farmers adopt modernity in their farms and grow with less chemical fertilizers and water

ರೈತರು ತಮ್ಮ ಜಮೀನಿನಲ್ಲಿ ಆಧುನಿಕತೆಯನ್ನು ಅಳವಡಿಸಿ ಕಡಿಮೆ ರಾಸಾಯನಿಕ ಗೊಬ್ಬರ ನೀರು ಬೆಳಿಸಿ  

ಮಾಂಜರಿ 26: ಇಂದಿನ ದಿನಮಾನಗಳಲ್ಲಿ ಕೃಷಿ ಬೇಸಾಯದಲ್ಲಿ ಅಧಿನುಕತೆ ಇದ್ದರೆ ಕೂಡ ಗ್ರಾಮೀಣ ಭಾಗದ ಹಲವಾರು ರೈತರು ತಮ್ಮ ಪಾರಂಪರಿಕ ಕೃಷಿ ಬೇಸಾಯ ಮಾಡುತ್ತಿದ್ದಾರೆ ಅದರ ಜೊತೆಗೆ ಹೆಚ್ಚಿನ ಇಳುವರೇಗಾಗಿ ಮಿತಿಮೀರಿ ನೀರು ಮತ್ತು ರಾಸಾಯನಿಕ ಗೊಬ್ಬರ ಬಳಸುವದರಿಂದ ಜಮೀನಿನ ಸೊಪ್ಪಿಕತೆ ಕಡಿಮೆಯಾಗಿ ಫಲವತ್ತವಾದ  ಜಮೀನು  ಬರುಡಾಗಲು ಸಾಧ್ಯತೆ ಹೆಚ್ಚಾಗಿದೆ ಆದ್ದರಿಂದ ರೈತರು ತಮ್ಮ ಜಮೀನಿನಲ್ಲಿ ಆಧುನಿಕತೆಯನ್ನು ಅಳವಡಿಸಿ ಕಡಿಮೆ ರಾಸಾಯನಿಕ ಗೊಬ್ಬರ ನೀರು ಬೆಳಿಸಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಗಳಿಸಬೇಕೆಂದು ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕರಾದ ಎ???ಸ್ ಹಿರೇಮಠ ಹೇಳಿದರು 

  ಅವರು ಇಂದು ಚಿಕ್ಕೋಡಿ ತಾಲೂಕಿನ ಯಡೂರ ವಾಡಿ  ಗ್ರಾಮದಲ್ಲಿ ಕೆಎ??? ಶಿಕ್ಷಣ ಸಂಸ್ಥೆಯ ಶಿರಗುಪ್ಪಿಯ ಪದವಿ ಪೂರ್ವ ಮಹಾವಿದ್ಯಾಲಯದ ಎ??????ಸ್ ಘಟಕ ವತಿಯಿಂದ ಯೋಜಿಸಲಾದ ಆಧುನಿಕತೆಯ ಬೇಸಾಯ ಪದ್ಧತಿ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು  ಈ ಸಮಾರಂಭದ ಅಧ್ಯಕ್ಷ್ಯಯನ್ನು ಯಡೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಬಾಳಾಸಾಹಬ್ ಧನಗರ್ ವಹಿಸಿದ್ದರು ಇಂದು ಕೃಷಿ ವ್ಯವಸಾಯದಲ್ಲಿ  ಹಲವಾರು ಸಂಶೋಧನ ಮಾಡಿ  ಸುಧಾರಿತ ಬೆಳೆ 

ನ್ಯಾನೋ ಗೊಬ್ಬರ ಮತ್ತು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಪಡೆಯಲಿಕ್ಕೆ ಎಲ್ಲ ರೈತರು ಶ್ರಮಿಸಬೇಕು  ಸಂಶೋಧನಾತ್ಮಕ ಕೃಷಿ ಮಾಡಿದರೆ ಭವಿಷ್ಯದಲ್ಲಿ ನಮ್ಮ ಪೀಳಿಗೆ ಕೃಷಿ ಮಾಡಲು ಸಾಧ್ಯವಾಗುತ್ತದೆ ಎಂದು ಎನ್ ಎಸ್ ಹಿರೇಮಠ  ಹೇಳಿದರು ಈ ಕಾರ್ಯಕ್ರಮಕ್ಕೆ ಎ??????ಸ್ ಶಿಬಿರಾರ್ಥಿ ಮತ್ತು ಶಿಕ್ಷಕರು ಗ್ರಾಮಸ್ಥರು ಹಾಜರಿದ್ದರು ಚಿಕ್ಕೋಡಿ  ತಾಲೂಕಿನ ಯಡೂರು ವಾಡಿ ಗ್ರಾಮದಲ್ಲಿ ಕೆಎ??? ಸಂಸ್ಥೆಯ ಪದವಿ ಪೂರ್ವ  ಮಹಾವಿದ್ಯಾಲಯದ ಎ??????ಸ್ ಘಟಕದಿಂದ ಆಯೋಜಿಸಲಾದ ವಿಶೇಷ ಏಳು ದಿನಗಳ ಶಿಬಿರದಲ್ಲಿ ಅಧುನಿಕತೆ ಮತ್ತು ಕೃಷಿ ಬೇಸಾಯ ಕುರಿತು ಉಪನ್ಯಾಸ ನೀಡುವಾಗ ಸಿ ಬಿ ಕೋರೆ ಸಕ್ಕರೆ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಎಂಎಸ್ ಹಿರೇಮಠ