ಡಾ. ಬಿ.ಆರ್. ಅಂಬೇಡ್ಕರ್ವರ ಮಹಾ ಪರಿನಿವರ್ಾಣ ದಿನಾಚರಣೆ

ಗದಗ  6:     ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ ಅವರ ಮಹಾಪರಿನಿವರ್ಾಣ   ದಿನಾಚರಣೆ   ನಿಮಿತ್ತ     ಗದಗ  ಜಿಲ್ಲಾ ಆಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್ದಲ್ಲಿಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು   ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ಸಮಪರ್ಿಸಿದರು.   ಈ ಸಂದರ್ಭದಲ್ಲಿ    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಮಂಜುನಾಥ ಚವ್ಹಾಣ,  ಸಮಾಜ ಕಲ್ಯಾಣ ಇಲಾಖೆಯ ಉಪನಿದರ್ೇಶಕ  ಖಾಜಾ ಹುಸೇನ ಮುಧೋಳ,  ಖಜಾನೆ ಇಲಾಖೆ ಉಪನಿದರ್ೇಶಕರಾದ ಸುರೇಶ ಹಳ್ಯಾಳ,  ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರಾದ ಎಸ್.ಜಿ. ಪಲ್ಲೇದ,    ಯುವಜನ ಮತ್ತು ಕ್ರೀಡಾ ಇಲಾಖೆಯ   ಅಧಿಕಾರಿ ವಿಶ್ವನಾಥ,  ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು   ಹಾಜರಿದ್ದರು.