ಡಾ. ಅಂಬೇಡ್ಕರರು ಭಾರತೀಯರ ಮನದಲ್ಲಿ ಸದಾ ಸ್ಮರಣೀಯರು: ಶಿರಗಾಂವೆ
Dr. Ambedkar will always be remembered in the hearts of Indians: Shirgaonve
ರಾಯಬಾಗ, 06: ದೇಶಕ್ಕೆ ಅಮೂಲ್ಯವಾದ ಸಂವಿಧಾನ ನೀಡಿರುವ ಡಾ.ಬಿ.ಆರ್.ಅಂಬೇಡ್ಕರರವರು ಭಾರತೀಯರ ಮನದಲ್ಲಿ ಸದಾ ಸ್ಮರಣೀಯವಾಗಿದ್ದಾರೆ ಎಂದು ಹಿರಿಯ ವಕೀಲ ಆರ್.ಎಸ್. ಶಿರಗಾಂವೆ ಹೇಳಿದರು.
ಶನಿವಾರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ವಕೀಲರ ಸಂಘದಿಂದ ಅಂಬೇಡ್ಕರರವರ 69ನೇ ಮಹಾಪರಿನಿರ್ವಾಣ ದಿನದ ಪ್ರಯುಕ್ತ ಡಾ.ಬಿ.ಆರ್.ಅಂಬೇಡ್ಕರ ರವರ ಪುತ್ಥಳಿಗೆ ಮಾಲಾರೆ್ಣ ಮಾಡಿ, ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಅಂಬೇಡ್ಕರ ಅವರ ಆದರ್ಶಗಳು ನಮಗೆ ದಾರೀದೀಪವಾಗಬೇಕು ಎಂದರು.
ಹಿರಿಯ ವಕೀಲರಾದ ಎಲ್.ಬಿ. ಚೌಗುಲೆ, ಬಿ.ಎನ್. ಬಂಡಗರ, ಎಮ್.ಜಿ. ಉಗಾರೆ, ಆರ್.ಎಲ್. ಅಸೋದೆ, ಆರಿ್ಬ. ಕೊರವಿ, ಎಸ್.ಎಮ್.ಕಳ್ಳೆ, ಎಸ್.ಆರ್. ಮಾಂಗ, ವಿ.ಎಚ್. ಕಮಾಲ, ಎಸ್.ಪಿ. ಕಾಂಬಳೆ, ಎಮ್.ಎಮ್. ಪಾಟೀಲ, ಗಣೇಶ ಕಾಂಬಳೆ, ಎಲ್.ಎಚ್. ನಾಗರಮುನ್ನೋಳ್ಳಿ, ಕೆ.ಎಲ್. ಕೆರೂರೆ, ಬಿ.ಎಲ್. ಕೋಳಿಗುಡ್ಡೆ, ಸಾಗರ ಝಂಡೇನ್ನವರ, ಮೇಘರಾಜ ಮಾಳಗೆ, ಅಣ್ಣಾಸಾಹೇಬ ಅಸೋದೆ ಸೇರಿ ಹಿರಿಯ ಮತ್ತು ಕಿರಿಯ ವಕೀಲರು ಇದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 