ಡಾ. ಅಂಬೇಡ್ಕರ ಜಯಂತಿ ಆಚರಣೆ
ಸಿಂದಗಿ 15; ಪಟ್ಟಣದ ಜೇವರ್ಗಿ ರಸ್ತೆಯಲ್ಲಿರುವ ಮೋರಟಗಿ ನಾಕಾ ಹತ್ತಿರ ಶಿವಯೋಗಿ ಸಿದ್ದರಾಮೇಶ್ವರ ವೃತ್ತದಲ್ಲಿ ಭೋವಿ ವಡ್ಡರ ಸಮಾಜದವತಿಯಿಂದ ಡಾ ಅಂಬೇಡ್ಕರರವರ 134ನೇ ಜಯಂತ್ಯೋತ್ಸವ ಆಚರಿಸಲಾಯಿತು.
ಶಿಕ್ಷಕ ಮುತ್ತಪ್ಪ ಪಾತ್ರೋಟಿ, ಭೋವಿ ಸಮಾಜದ ತಾಲೂಕು ಅಧ್ಯಕ್ಷ ಪಂಡಿತ ಯಂಪೂರೆ, ಪ್ರಾಧಿಕಾರ ಸದಸ್ಯ ಅಂಬ್ರೀಶ ಚೌಗಲೆ, ಗ್ಯಾರೆಂಟಿ ಯೋಜನೆಯ ಸದಸ್ಯೆ ಸುನಂದಾ ಯಂಪೂರೆ, ಭೋವಿ ಸಮಾಜದ ಮುಖಂಡರಾದ, ಕೊಳ್ಳಪ್ಪ ಚಾಕರೆ, ಭೀಮಾಶಂಕರ ಯಂಪೂರೆ, ದಯಾನಂದ ಗೊಳಸಾರ, ತಿರುಪತಿ ಬಂಡಿವಡ್ಡರ, ಪರಸು ಯಂಪೂರೆ, ರವಿ ಚಾಕರೆ, ರವಿ ಬಂಡಿವಡ್ಡರ, ರವಿ ಕಟಕೆ, ಮಲ್ಲಿಕಾರ್ಜುನ ನಾರಾಯಣಕರ, ಯಲ್ಲಪ್ಪ ವಡ್ಡರ, ಶಿವಾಜಿ ಗೊಳಸಾರ, ಮುತ್ತು ಆಲಕುಂಟೆ, ರಾಮು ಆಲಕುಂಟೆ ಪೂಜಾರಿ, ಸಾಗರ ಬಂಡಿವಡ್ಡರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.