ಕಂಠಿಬಸವೇಶ್ವರ ದೇಗುಲಕ್ಕೆ ಯುವಕರಿಂದ ದೇಣಿಗೆ
ಹೂವಿನಹಡಗಲಿ 15: ತಾಲೂಕಿನನಂದಿಹಳ್ಳಿ ಗ್ರಾಮದ ಕಂಠಿಬಸವೇಶ್ವರ ಸ್ವಾಮಿಯ ದೇಗುಲದ ಬಾಗಿಲಿಗೆ ಹಿತ್ತಾಳೆ ಕವಚ ಮಾಡಿಸಲು ಗ್ರಾಮದ ಜಿ ವಿನಾಯಕ ಯುವಕ ಮಿತ್ರ ಮಂಡಳಿಯವರು ರಥೋತ್ಸವದ ಪ್ರಯುಕ್ತ ನಂದಿಹಳ್ಳಿ ಗ್ರಾಮದಲ್ಲಿ ಕಲಿತ ರೈತನ ಕಣ್ಣೀರು ಎಂಬ ನಾಟಕ ಅಭಿನಯಿಸಿ ಉಳಿದ ಹಣದಲ್ಲಿ ಕಂಠಿಬಸವೇಶ್ವರ ದೇವಸ್ಥಾನದ ಬಾಗಿಲಿಗೆ ಹಿತ್ತಾಳೆ ಕವಚ ಮಾಡಿಸಲು ಒಪ್ಪಿಗೆ ನೀಡಲಾಗಿದೆ. ಯುವಕ ಮಂಡಳಿ ಜಿ.ವಿನಾಯಕ, ವಿ.ಬಿ.ಶಿವಾನಂದ, ನಾಗಭೂಷಣ, ಕಂಠಿ ಆದರ್ಶ ದೇಗುಲ ಸಮಿತಿಗೆ ದೇಣಿಗೆ ನೀಡಲು ಒಪ್ಪಿಗೆ ನೀಡಲಾಗಿದೆ.