ವೃದ್ದಾಶ್ರಮದ ಮಹಿಳೆಯರಿಗೆ ಹೊದಿಕೆಗಳ ವಿತರಣೆ
Distribution of blankets to women in old age homes
ಹೂವಿನಹಡಗಲಿ 01 : ಇಲ್ಲಿನ ಆರ್ ಪಿ ಕೆ ಸೇವಾ ಫೌಂಡೇಶನ್ ವತಿಯಿಂದ. ಕೃಪಾಶ್ರಯ ರುದ್ರಾಶ್ರಮದ ಮಹಿಳೆಯರಿಗೆ ಹೊದಿಕೆಗಳನ್ನುಮತ್ತು ಅಕ್ಕಿ ವಿತರಿಸಲಾಯಿತು. ಆರ್ ಪಿ ಕೆ ಶಾಲೆಯ ಕಾರ್ಯದರ್ಶಿ, ಪ್ರಾಂಶುಪಾಲರಾದ. ಕಪಾಲಿ ಹುಸೇನ್ ಮಿಯಾ ಮಾತನಾಡಿ ಚಳಿಗಾಲದ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಮಹಿಳೆಯರ ಆರೋಗ್ಯ ದೃಷ್ಟಿಯಿಂದ ವೃದ್ದಾಶ್ರಮದ ನಿರಾಶ್ರಿತರಿಗೆ ಹೊದಿಕೆಯನ್ನು ನೀಡಲಾಗಿದೆ.ಕೃಪಾಶ್ರಯ ಆಶ್ರಮದ ನಿರ್ವಾಹಕ ಹಲಗಿ ಸುರೇಶ ಮಾತನಾಡಿ ಆರ್ ಪಿ ಕೆ ಸೇವಾ ಫೌಂಡೇಶನ್ನ ಮಾನವೀಯ ಸೇವೆಯನ್ನು ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಆರ್ ಪಿ ಕೆ ಸೇವಾ ಫೌಂಡೇಶನ್ ನ ಅದ್ಯಕ್ಷರು ಕಪಾಲಿ ರಾಜ್ ಪೀರ್ ಸಾಬ್ , ಉಪಾಧ್ಯಕ್ಷ ಶ್ರೀಮತಿ ಖಾಜ ಬನ್ನಿ, ಪತ್ರಕರ್ತ ದಯಾನಂದ ಎಂ ಸೇರಿದಂತೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ನಂತರ ರುದ್ದಾಶ್ರಮದ ಮಹಿಳೆಯರಿಗೆ ಹೊದಿಕೆಗಳನ್ನು ಹಾಗೂ ಅಕ್ಕಿಯನ್ನು ವಿವಿತರಿಸಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 