ಅಜಹರುದ್ದೀನ್ ರಿಸಿಪ್ಷನ್ ಕಾರ್ಯಕ್ರಮದಲ್ಲಿ ಗಣ್ಯರು ಭಾಗಿ
ಕೊಪ್ಪಳ 06: ಹಿರಿಯ ನಿವಾಸಿ ಸುಲ್ತಾನ್ ಮನುದ್ದೀನ್‌ಧಲಾಯತ್‌ರವರ ಸುಪುತ್ರ ಅಜಹರುದ್ದೀನ್‌ರವರ ಶುಭ ವಿವಾಹದ ನಿಮಿತ್ಯದ ವಲಿಮಾ ರಿಸಿಪ್ಷನ್ ಕಾರ್ಯಕ್ರಮ ಕೊಪ್ಪಳ ನಗರದ ಪಾರ್ಥ ಹೋಟೆಲ್‌ನಲ್ಲಿ ರವಿವಾರ ಮಧ್ಯಾಹ್ನಜರುಗಿತು.
ಈ ಸಂದರ್ಭದಲ್ಲಿ ಕೊಪ್ಪಳ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಾಷಾ ಪಲ್ಟನ್, ಅಂಜುಮನ್ ಕಮಿಟಿ ಅಧ್ಯಕ್ಷ ಎಂಡಿ ಆಸಿಫ್ ಕರ್ಕಿಹಳ್ಳಿ, ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಕಾರ್ಯ ನಿರ್ವಾಹಕ ಸಂಚಾಲಕರಾದ ಸೈಯದ್ ಇಮಾಮ್ ಹುಸೇನ್ ಸಿಂದೋಗಿ ಮತ್ತು ಅಬ್ದುಲ್ ಅಜೀಜ್ ಮಾನ್ವಿಕರ್ ಸೇರಿದಂತೆ ಹಿರಿಯ ಪತ್ರಕರ್ತ ಎಂ ಸಾಧಿಕ್ ಅಲಿ ಹಾಗೂ ಸಂತೋಷ್ ಮಹೇಂದ್ರಕರ್ ಪಾಲ್ಗೊಂಡು ಶುಭ ಕೋರಿದರು.