ನಿಧನ ವಾರ್ತೆ ಅನ್ನಪೂರ್ಣ ಶಿರಾಮಾಯಿ

Death news of Annapurna Shiramai

ನಿಧನ ವಾರ್ತೆ ಅನ್ನಪೂರ್ಣ ಶಿರಾಮಾಯಿ   

ಬೆಳಗಾವಿ 08: ಗೋಕಾಕ ತಾಲೂಕಿನ ನಂದಗಾವಿ ಗ್ರಾಮದ ನಿವಾಸಿ ಅನ್ನಪೂರ್ಣ ಮಹಾಲಿಂಗ ಶಿರಾಮಾಯಿ  (39)  ಹೃದಯಾಘಾತದಿಂದ ಬುಧವಾರ ಬೆಳಗಿನ ಜಾವ ನಿಧಾನರಾದರು. 

ಮೃತರ ಪತಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು- ಬಳಗದವರನ್ನು ಅಗಲಿದ್ದಾರೆ.