ಡಿ. 6ರಂದು ಡಾ. ಅಂಬೇಡ್ಕರವರ ಮಹಾಪರಿನಿರ್ವಾಣ ಕಾರ್ಯಕ್ರಮ

D. On the 6th, Dr. Ambedkar's Mahaparinirvana programme


ಡಿ. 6ರಂದು ಡಾ. ಅಂಬೇಡ್ಕರವರ ಮಹಾಪರಿನಿರ್ವಾಣ ಕಾರ್ಯಕ್ರಮ 

ಮುದ್ದೇಬಿಹಾಳ: ಡಿ. 6ರಂದು ಭಾರತ ರತ್ನ, ಸಂವಿದಾನ ಶಿಲ್ಪಿ ಡಾ, ಬಾಬಾಸಾಹೇಬ ಅಂಬೇಡ್ಕರವರ 68ನೇ ಮಹಾಪರಿ ನಿರ್ಮಾಣ ಕಾರ್ಯಕ್ರಮ ನಿಮಿತ್ಯ ಅಂದು7 ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮೇಣಬತ್ತಿ ಹಿಡಿದು ಬುದ್ಧನ ಸ್ಲೋಗನ್ ಹೇಳಿಕೊಂಡು ಗೌರವ ನಮನ ನಲ್ಲಿಸಲು ತೀರ್ಮಾನಿಸಿದ್ದು ಕಾರಣ ತಾಲೂಕಿನ ಎಲ್ಲ ಹಿಂದುಳಿದ ಹಾಗೂ ಪರಿಶಿಷ್ಟ ಪಂಗಡದ ವಸತಿ ನಿಲಯದ ನಿಲಯ ಪಾಲಕರ ಹಾಗೂ ಸಮಾಜ ಕ್ಯಾಣ ಇಲಾಖೆಯ ಅಧಿಕಾರಿ ನೇತೃತ್ವದಲ್ಲಿ ನಡೆಸುವ ಮೂಲಕ ಗೌರವಿಸಬೇಕು ಈ ವೇಳೆ ಎಲ್ಲ ವಸತಿ ನಿಲಯದ ವಿದ್ಯಾರ್ಥಿಗಳನ್ನು, ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಸಿ ಯಶಸ್ವಿಗೊಳಿಸುವಂತೆ ನೋಡಿಕೊಳ್ಳಬೇಕೆಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ಇಲಾಖೆ ಅಧಿಕಾರಿಗಳಿಗೆ ದಲಿತ ಪರ ಸಂಘಟನೆ ಮುಖಂಡರು ಶನಿವಾರ ಮನವಿ ಸಲ್ಲಿಸಿದರು. 

ಈ ವೇಳೆ ಅಂಬೇಡ್ಕರ ಸೇನೆಯ ತಾಲೂಕಾ ಅಧ್ಯಕ್ಷ ಪ್ರಕಾಶ ಸರೂರ, ಆನಂದ ಮೂದೂರ, ಸಿದ್ದಪ್ಪ ಚಲವಾದಿ, ಆನಂದ ಬೇವೂರ ಸೇರಿದಂತೆ ಹಲವರು ಇದ್ದರು.