ಸಹಕಾರಿ ಸಂಘಗಳಿಂದ ಜನಸಾಮಾನ್ಯರು ಒಳ್ಳೆಯ ಜೀವನರೂಪಿಸಬಹುದು: ರಾಮಪ್ಪ.ನೇಮಗೌಡರ
Common people can make a good living through cooperatives: Ramappa.Nemagowda
ಗುರ್ಲಾಪೂರ(14) : ಸಹಕಾರಿ ಸಂಘಗಳಿಂದ ಜನಸಾಮಾನ್ಯರು ಸಮಾಜದಲ್ಲಿ ಒಳೆಯ ನಾಗರಿಕ ನಾಗುತ್ತಾನೆ ಸಹಕಾರಿ ಸಂಘಗಳಿಂದ ಜನರು ಒಳ್ಳೆಯ ಜೀವನ ರೊಪಿಸುವಲ್ಲಿ ಸಹಕಾರಿ ಸಂಘದ ಪಾತ್ರ ಅವಷ್ಯವಾಗಿದೆ ಬೆಳವಣಿಗೆಯಾಗಲು ಶೇರುದಾರ ಹಾಗೂ ಹೂಡಿಕೆ ದಾರರ ಪಾತ್ರಅತಿ ಮುಖ್ಯವಾಗಿರುತ್ತದೆ ಎಂದು ಗ್ರಾಮದಲ್ಲಿ ರೇವಣಸಿದ್ದೇಶ್ವರ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘದ 12ನೇ ವಾರ್ಷಿಕೋತ್ಸವದ ಅಧ್ಯಕ್ಷತೆಯನ್ನು ವಹಿಸಿದ ಸಂಘದ ಅಧ್ಯಕ್ಷರಾದ ರಾಮಪ್ಪ.ಬ ನೇಮಗೌಡರ ಹೇಳುತ್ತಾ ಯಾವುದೇಒಂದು ಸಂಘವು ಅತಿ ಮುನ್ನಚುಂನಿಯಲ್ಲಿ ನಡೆದು ಬರಬೇಕಾದರೆ ಆ ಸಂಘದ ಶೇರುದಾರ.ಹಾಗೂ ಹೂಡಿಕೆದಾರ . ಸಿಬ್ಬಂದಿ ಮತ್ತು ಆಡಳಿತ ಮಂಡಳಿಯ.ಸಹಕಾರ ಅತಿ ಮುಖ್ಯವಾಗಿರುತ್ತದೆ ಸಂಘಕ್ಕೆ ನಿಮ್ಮೆಲ್ಲರ ಆಸೆಯಂತೆ ನಿವೇಶನ ಖರಿದಿ ಮಾಡಿದ್ದು ಶಿಗ್ರದಲ್ಲಿ ಕಟ್ಟಡವನ್ನು ಪ್ರಾರಂಬಿಸಲಾಗುವದು ಎಂದರು.
ಪ್ರಾರಂಭದಲಿ ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷರಾದ ರಾಮಪ್ಪ. ಬ ನೇಮಗೌಡರ ಸಹಕಾರಿ ಸಂಘದ ಪಿತಾಮಹನಿಗೆ ನಮನ ಸಲ್ಲಿಸಿ ಸಹಕಾರಿ ಸಪ್ತಾಹದ ದ್ವಜಾರೋಹಣ ನೆರೆವೆರಿಸಿದರು ವೆ ಮೂ ಶಿವಾನಂದ ಹಿರೇಮಠ. ಹಾಗೂ ದಾನಯ್ಯಾ ಹಿರೇಮಠಇವರ ಸಾನಿದ್ಯದಲ್ಲಿ ಸಂಘದ ಆವರಣದಲ್ಲಿ ಮಹಾಲಕ್ಷ್ಮಿ ಪೂಜೆ ನೆರೆವೆರಿಸಿದರು.
ಸಂಘದ ಮುಖ್ಯಕಾರ್ಯ ನಿರ್ವಾಹಕರಾದ ಆನಂದ ಶಿವಾಪೂರ ಸಂಘವು ನಡೆದ ಬಂದದಾರಿ ಹಾಗೂ ನಮ್ಮ ಸಂಘವು ಬೆಟಗೇರಿ ಮಮದಾಪೂರ ಶಾಖೆಗಳ ಪ್ರಗತಿ ಬಗ್ಗೆ ತಿಳಿಸುತ್ತಾ ನಮ್ಮ ಸಹಕಾರಿ ಸಂಘದಿಂದ ಸಧಸ್ಯರಿಗೆ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿದರು.
ಈ ಸಂದರ್ಭದಲಿ ಸಂಘದ ಉಪಾಧ್ಯಕ್ಷರಾದ ಮಹಾದೇವ ಭೀರಂಗಾಪೂರ ಸದಸ್ಯರಾದ ವಿಠ್ಠಲ ಜಾದವ ಲಗಮಪ್ಪಯ ಹಳ್ಳೂರ ಸಿದ್ದಪ್ಪಾ ಸುಳ್ಳನವರ ರೇವಪ್ಪ ಚ ಸತ್ತಿಗೇರಿ ಶ್ರೀಶೈಲ ಸಿ ನೇಮಗೌಡರ ಹಣಮಂತ ಹು ಬಂಡಿವಡ್ಡರ ಅಶೋಕ ದುಗಾಣಿಗೇರಮಲ್ಲೇಶ ನೇಮಗೌಡರೆ ಹಾಗೂ ಮಹಾದೇವ ಬಿಳಗಿ ಕಲ್ಲಪ್ಪಗೌಡರ ಮಲ್ಲಪ್ಪ ನೇಮಗೌಡರ..ಜಯಪ್ರಕಾಶ ಗಾಣಿಗೇರ ಧರೆಪ್ಪ ಮಿರ್ಜಿ ಆದಿನಾಥ.ತರಗಾರ. ಹಾಗೂ ಸಂಘದ ಶೇರುದಾರು ಹಾಗೂ ಠೇವುದಾರುಮತು ಸಿಬ್ಬಂದಿಯವರು ಉಪಸ್ಥಿತತಿರಿದ್ದರು. ಬಸಯ್ಯಾ ಹಿರೇಮಠ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 