ಹೂವಿನಹಡಗಲಿ ಗ್ಯಾರಂಟಿ’ ಸಮಿತಿಗೆ ಆಯ್ಕೆ
ಹೂವಿನಹಡಗಲಿ 30 : ಗ್ಯಾರಂಟಿ ಯೋಜನೆ ಗಳ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಪಿ.ಟಿ.ಭರತ್ ನೇಮಕಗೊಂಡರು. ಸದಸ್ಯರಾಗಿ ಜಿ. ಶಿವಕುಮಾರಗೌಡ, ಗಣೇಶ ಒಡೆಯರ್,ಕೆ.ಎಚ್.ಎಂ. ಗುರುಪ್ರಸಾದ್, ಇಬ್ರಾಹಿಂ ಖಲೀಲ್, ವೆಂಕನಗೌಡ್ರ ಲಿಂಗನಗೌಡ್ರ, ಸಾಲು ಪಾಟೀಲ್, ಲಕ್ಷ್ಮಿಬಾಯಿ, ಕೆ.ದೊಡ್ಡವೀರ್ಪ, ಎಸ್.ಪ್ರವೀಣ, ಬಂಡಿ ನಾಗರಾಜ, ಎಸ್.ಪಕ್ಕೀರೇಶ, ಗುಜ್ಜಲ ರವೀಂದ್ರ, ಮ್ಯಾಗೇರಿ ಗುಡುದಪ್ಪ, ಕಿರಣ್ ಸುಂಕದ ಅವರನ್ನು ನೇಮಿಸಲಾಗಿದೆ.