ಮುಖ್ಯಮಂತ್ರಿ ಅವರ ಹುಟ್ಟಹಬ್ಬ ಆಚರಣೆ
ಹಾವೇರಿ16 : ರಾಜ್ಯದ ಮೈತ್ರಿ ಸಕರ್ಾರದ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಯವರ 60 ನೇ ವರ್ಷದ ಹುಟ್ಟಹಬ್ಬವನ್ನು ನಗರದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಪಕ್ಷದ ಯುವ ಘಟಕ ಹಾಗೂ ನಗರದ ಘಟಕಗಳ ವತಿಯಿಂದ ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಆಚರಿಸಿದರು.
ಜೆಡಿಎಸ್ ಪಕ್ಷದ ನಗರ ಘಟಕದ ಅಧ್ಯಕ್ಷರಾದ ಈರಣ್ಣ ಪಟ್ಟಣ್ಣಶೆಟ್ಟಿ ಮಾತನಾಡಿ ರಾಜ್ಯದ ರೈತರ ಬಂಧು, ಬಡವರ ಆಶಾಕಿರಣ ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ರಾಜ್ಯದ ಜನರಿಗೆ ಅವರ ಸೇವೆ ತುಂಬಾ ಅವಶ್ಯಕವಾಗಿದ್ದು, ಕುಮಾರಸ್ವಾಮಿಯವರಿಗೆ ದೇವರು ಆರೋಗ್ಯ, ಆಯುಷ್ಯ ನೀಡಲಿ ಎಂದು ಪಾಥರ್ಿಸಿದರು. ಈ ಸಂದರ್ಭದಲ್ಲಿ ಯುವಘಟಕದ ಅಧ್ಯಕ್ಷ ಅಲ್ತಾಪ್ ನದಾಫ್. ರಬ್ಬಾನಿ ಹುಲಗೇರಿ. ಶೇಖಣ್ಣ ಕಳ್ಳಿಮನಿ.ಮಂಜು ಕನ್ನಾಯಕ್ಕನವರ.ನೂರುಲ್ಲಾ. ಇಶರ್ಾದ್, ಅಮಿರಜಾನ್ ಬೇಪಾರಿ, ಸೈಯದ್ ಜಮಾದರ.ಇಬ್ರಾನ್ ಅನೇಕರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 