ಚನ್ನಬಸವೇಶ್ವರ ಪುಣ್ಯಾರಾಧನಾ ಸಮಾರಂಭ

Channabasaveshwar worship ceremony

ಚನ್ನಬಸವೇಶ್ವರ ಪುಣ್ಯಾರಾಧನಾ ಸಮಾರಂಭ 

ಯಮಕನಮರಡಿ 25: ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ಪೂಜ್ಯ ಚನ್ನಬಸವ ದೇವರ ಪುಣ್ಯಾರಾಧನಾ ಪ್ರಯುಕ್ತ ಐದು ದಿನಗಳ ಕಾಲ ನಡೆಯುವ ಪ್ರವಚನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೊಪಯೋಗಿ ಸಚಿವರು ಪಾಲ್ಗೋಂಡು ಪೂಜ್ಯರಿಂದ ಸನ್ಮಾನ ಸ್ವಿಕರಿಸದರು.  

ಇದೇ ಸಂದರ್ಬದಲ್ಲಿ ಯುವ ಧುರಿಣ ರಾಹುಲ ಅಣ್ಣಾ ಜಾರಕಿಹೋಳಿ ರವರು ಉಪಸ್ಥಿತರಿದ್ದರು.