ಛಲವಾದಿ ಬಸವರಾಜಪ್ಪ ನಿಧನ

Chalawadi Basavarajappa passed away

ಛಲವಾದಿ ಬಸವರಾಜಪ್ಪ ನಿಧನ

ಹೂವಿನಹಡಲಿ 06: ತಾಲೂಕು ಹುಗುಲೂರು ಗ್ರಾಮವಾಸಿ ಗ್ರಾಮಪಂಚಾಯತಿ ಮಾಜಿ ಸದಸ್ಯರಾದ ಛಲವಾದಿ ಬಸವರಾಜಪ್ಪ(65) ಇಂದು ಸೋಮವಾರ ಬೆಳಿಗ್ಗೆ ನಿಧನರಾದರು. 

ಮ್ರುತರು ಪತ್ನಿ ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗ ಬಿಟ್ಟಗಲಿದ್ದಾರೆ.ಸ್ವಗ್ರಾಮದಲ್ಲಿಂದು ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.