ಡಾ.ಮೌಲನ್ ಅಬುಲ್ ಕಲಾಂ ಅಜಾದರವರ 176ನೇ ಜಯಂತಿ ಆಚರಣೆ

ಡಾ.ಮೌಲನ್ ಅಬುಲ್ ಕಲಾಂ ಅಜಾದರವರ 176ನೇ ಜಯಂತಿ ಆಚರಣೆ   Celebrating the 176th birth anniversary of Dr. Maulana Abul Kalam Azad

                    ಕಂಪ್ಲಿ  11:  ಪ್ರತಿಯೋಬ್ಬರು ಡಾ.ಮೌಲನ್ ಅಬುಲ್ ಕಲಾಂ ಅಜಾದ್‌ರವರ ಅದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುಲು ಮುಂದಾಗಬೇಕು ಎಂದು ಮೌಲನ್ ಅಬುಲ್ ಕಲಾಂ ಅಜಾದ್ ಮುಸ್ಲಿ ಅಭಿವೃಧ್ದಿ ಸಮಿತಿ ಅಧ್ಯಕ್ಷ ಐ ಹೋನ್ನುರಸಾಬ್ ಹೇಳಿದರು ಪಟ್ಟಣದ ಹೊಸ ಬಸ್ ನಿಲ್ದಾಣ ಮುದ್ದಾಪುರ ಅಗಸಿ ಹತ್ತಿರ ಮೌಲನ್ ಅಬುಲ್ ಕಲಾಂ ಅಜಾದ್ ಮುಸ್ಲಿ ಅಭಿವೃಧ್ದಿ ಸಮಿತಿಯಿಂದ ಭಾರತ ರತ್ನ ಡಾ.ಮೌಲನ್ ಅಬುಲ್ ಕಲಾಂ ಅಜಾದ್‌ರವರ 176ರನೇ ಜಯಂತಿ ಅಚರಿಸಿದರು ನಂತರ ಮಾತನಾಡಿ.ಭಾರತದ ಮೊದಲ ಶಿಕ್ಷಣ ಮಂತ್ರಿ ದೇಶಕ್ಕೆ ಶಿಕ್ಷಣ ನೀಡಿದ ಸ್ವಾತಂತ್ರ ಚಳವಳಿಯಲ್ಲಿ ಸಕ್ರಿಯವಾಗಿ ಪಾತ್ರ ಖಿಲಾಪತ್ ಚಳವಳಿ ಮುಂದಾಳತ್ವವಹಿಸಿದರು  ಭಾರತ ಮತ್ತು ಪೂರ್ವ ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯವನ್ನು ಭದ್ರ ಪಡಿಸಿಕೊಳ್ಳಲು ಮಹತ್ವದ ಪಾತ್ರವಹಿಸಿದರು ಪ್ರತಿವರ್ಷ ರಾಷ್ಟೀಯ ಶಿಕ್ಷಣ ವನ್ನು ಅವರ ಹುಟ್ಟು ಹಬ್ಬದ ದಿನವಾಗಿ ಆಚರಣೆ ಮಾಡಲಾಗುವುದು ಎಂದರು ಈಸಂದರ್ಭದಲ್ಲಿ ಡಾ.ಮೌಲನ್ ಅಬುಲ್ ಕಲಾಂ ಅಜಾದ್ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಿದರು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ ಉಸ್ಮಾನ ಮೌಲನ್ ಅಬುಲ್ ಕಲಾಂ ಅಜಾದ್ ಮುಸ್ಲಿ ಅಭಿವೃಧ್ದಿ ಸಮಿತಿ ಉಪಾಧ್ಯಕ್ಷ ರಾಜ .ಪ್ರಧಾನ ಕಾರ್ಯದರ್ಶಿ ರಾಜಭಕ್ಷಿ ಮುಖಂಡರಾದ ಸೈಯದ್‌ಉಮೇಸ ಸಾಹೇಬ್ ಖಾದರಿ ವಾಹಿದ್ ಮಹಿಬೂಬುಸಾಬ್ ಮಹಮ್ಮದ್ ಪೆಂಟರ್‌ಮಸ್ತಾನ್ ಬಾವಿಕಟ್ಟೆ ಬಾಬು ಬಡಿಗೇರಜಿಲಾನ್  ಬಿ.ನಭೀಸಾಬ್ ಅಕ್ಕಿ ಜಿಲಾನ್ ಸೇರಿ ಅನೇಕರಿದ್ದರು