ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ

ಹಾವೇರಿ 23: ಮೋದಿ ವಿಜಯ ಸಂಕಲ್ಪ ಯಾತ್ರೆ ಮತ್ತು ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶಕ್ಕೆ ಮಾಜಿಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರು ಮತ್ತು ರಾಷ್ಟ್ರೀಯ ಪ್ರಧಾನಕಾರ್ಯದಶರ್ಿಗಳು ಮತ್ತು ಕನರ್ಾಟಕ ರಾಜ್ಯ ಬಿಜೆಪಿ ಉಸ್ತುವಾರಿಗಳಾದ ಮುರಳಿಧರರಾವ ಹಾಗೂ ರಾಜ್ಯ ಮತ್ತು ಜಿಲ್ಲಾ ನಾಯಕರು ಆಗಿಮಿಸುವರು.                  

     ನಗರದ ಕೆ.ಇ.ಬಿ ಎದುರಿನ ಕರಿಯಪ್ಪ ಸಂಗೂರ ರವರ ಪುತ್ಥಳಿಗೆ ಮಾಲಾರ್ಪಣೆಮಾಡಿ ಕರಿಯಪ್ಪ ಸಂಗೂರ ವೃತ್ತದಿಂದ ಹೊಸಮನಿ ಸಿದ್ದಪ್ಪ ಸರ್ಕಲಗೆ ಬಂದು ಹೊಸಮನಿ ಸಿದ್ದಪ್ಪ ಪುತ್ಥಳಿಗೆ ಮಾಲಾರ್ಪಣೆಮಾಡಿ ಪಿ.ಬಿ. ರೋಡ ಮೂಲಕ ಮೋರ ಎದುರಿನ ಮುನ್ಸಿಪಲ್ ಹೂಸ್ಕೂಲ್  ರೋಡ ಮೂಲಕ ಮುನ್ಸಿಪಲ್ ಹೂಸ್ಕೂಲ್ ಮೈದಾನಕ್ಕೆ ತೆರಳಿ ಸಮಾವೇಶದಲ್ಲಿ ಪಾಲ್ಗೊಳ್ಳುವರು ಕಾರ್ಯಕರ್ತರು ಆಗಮಿಸುವಂತೆ ಬಿಜೆಪಿ ಮುಖಂಡ ಸಿದ್ದರಾಜ ಕಲಕೋಟಿ ತಿಳಿಸಿದ್ದಾರೆ.