ಕರಾಟೆ ಪಿತ ಮಹಾ ಬ್ರೂಸ್ ಲೀ ರವರ ಜನ್ಮದಿನ ಆಚರಣೆ
Birthday celebration of the father of karate, Great Bruce Lee
ಕೊಪ್ಪಳ 27: ನಗರದ ಸಾಯಿ ಬುಡೊ ಕಾನ್ ಕರಾಟೆ ಕ್ಲಬ್ ಅದರ ಕರಾಟೆ ಪಿತಾ ಮಹಾ ದಿ, ಬ್ರೂಸ್ ಲೀ ರವರ ಜನ್ಮ ದಿನಾಚರಣೆ ಆಚರಿಸಲಾಯಿತು, ಬ್ರುಸ್ಲಿ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ನಮನ ಅರೆ್ಣ ಮಾಡಿ ನಂತರ ಕರಾಟೆ ಪಟು ಮಕ್ಕಳಿಗೆ ಕರಾಟೆ ಬೆಲ್ಟ್ ಪರೀಕ್ಷೆಯನ್ನು ಸೂಚಿಸಿ, ಬಿಳಿ ಬೆಲ್ಟ್ ಇಂದ ಹಳದಿ ಬೆಲ್ಟ್ ಗೆ ತೇರ್ಗಡೆಯಾದ ಕರಾಟೆ ಪಟುಗಳಾದ ಗಣೇಶ್ ಧ್ರುವ ಸಂಜಯ್ ಹಾಗೂ ಹಳದಿ ಬೆಲ್ಟ್ ಇಂದ ಹಸಿರು ಬೆಲ್ಡಿಗೆ ಸೇರ್ಗಡೆಯಾದ ಕರಾಟೆ ಪಟುಗಳಾದ ಐಶ್ವರ್ಯ ಕಟಿಕ್ ಪ್ರಿಯ ಯಾದವ್ ಅಖಿಲೇಶ್ ಯಾದವ್ ಅರ್ಜುನ್ ಯಾದವ್ ರವರು ಸಹ ಆರಿಸಿದ್ದರು ಜೊತೆಗೆ ಕರಾಟೆ ಪರೀಕ್ಷಾ ಶಿಕ್ಷಕರಾದ ಶ್ರೀಕಾಂತ್ ಪಿ ಕಲಾಲ್ ಮೌಲಾ ಮುಂಡರಗಿ ಉಪಸ್ಥಿತರಿದ್ದು ತಿರುಮಲ ಯಾದವ್ ಫಯಾಜ್ ಪಾಷಾ ಯತ್ನಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು,
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 