ಬೀಳಗಿ ಲಿಫ್ಟ್ ಇರಗೇಷನ್ ಯೋಜನೆ ಶೀಘ್ರದಲ್ಲೇ ಆರಂಭ: ಶಾಸಕ ಪಾಟೀಲ್
Bilagi Lift Irrigation Project to start soon: MLA Patil
ಬೀಳಗಿ, 06 : ಇತ್ತಿಚ್ಚೇಗೆ ನೆಡೆದ ಕರ್ನಾಟಕ ನೀರಾವರಿ ನಿಗಮದ ಸಭೆಯಲ್ಲಿ ಚರ್ಚಿಸಿ ಈಗಾಗಲೇ ಮತಕ್ಷೇತ್ರದ ಅನವಾಲ ಏತ ನೀರಾವರಿ ಯೋಜನೆ ಕಾಮಗಾರಿ ಆರಂಭವಾಗಿದೆ. ಅಂದಾಜು ರೂ.175 ಕೋಟಿ ವೆಚ್ಚದ ಕಾಡರಕೊಪ್ಪ ಏತ ನೀರಾವರಿ ಯೋಜನೆಯೂ ಆರಂಭವಾಗಲಿದ್ದು, ಬೀಳಗಿ ಪಟ್ಟಣದ ರೈತರ 3000 ರಿಂದ 3500 ಎಕರೆ ಜಮೀನುಗಳಿಗೆ ನೀರು ಸರಬುರಾಜು ಮಾಡಲು ಅಂದಾಜು ರೂ.98.50 ಕೋಟಿ ವೆಚ್ಚದಲ್ಲಿ ಬೀಳಗಿ ಲಿಫ್ಟ್ ಇರಗೇಷನ್ ಯೋಜನೆ ಆರಂಭ ಆಗಲಿದೆ ಎಂದು ಶಾಸಕ ಜೆ ಟಿ ಪಾಟೀಲ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೀಳಗಿ ಪಟ್ಟಣದ ರೈತರು ಸೇರಿದಂತೆ ನಾಗರಾಳ, ಸಿದ್ದಾಪೂರ, ಕೊಂತಿಕಲ್ ಗ್ರಾಮಗಳ ರೈತರ ಜಮೀನುಗಳಿಗೆ ನೀರು ಪೂರೈಕೆ ಆಗಲಿದೆ ಘಟಪ್ರಭಾ ಎಡದಂಡೆ ಕಾಲುವೆ ಮುಖಾಂತರ ರೈತರ ಜಮೀನುಗಳಿಗೆ ಯಾವುದೇ ಭೂಸ್ವಾಧೀನ ಮಾಡದೇ ಪೈಪ್ ಲೈನ್ ಅಳವಡಿಸಿ ಭೂಮಿಗಳಿಗೆ ನೀರು ಸರಬರಾಜು ಮಾಡುವ ಯೋಜನೆ ಆಗಿದೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲ ಆಗಲಿದೆ ಎಂದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 