ಕಡಣಿಯಲ್ಲಿ ಭೋಗಪ್ಪನ ಜಾತ್ರೆ; ಶರಣಬಸವೇಶ್ವರ ಮಹಾಪುರಾಣ

ಕಡಣಿಯಲ್ಲಿ ಭೋಗಪ್ಪನ ಜಾತ್ರೆ; ಶರಣಬಸವೇಶ್ವರ ಮಹಾಪುರಾಣ Bhogappa's fair in Kadani; Sharanabasaveshwara Mahapurana

ಆಲಮೇಲ 08 :  ತಾಲೂಕಿನ ಕಡಣಿ ಗ್ರಾಮದಲ್ಲಿ   ಭೋಗಲಿಂಗೇಶ್ವರ ಜಾತ್ರೆಯ ನಿಮಿತ್ತವಾಗಿ ನಾಲ್ಕನೆಯ ದಿನ  ಶರಣಬಸವೇಶ್ವರ   ಮಹಾಪುರಾಣ ಪ್ರಾರಂಭೋತ್ಸವ. ಪವಾಡ ಪುರುಷ    ಭೋಗಲಿಂಗೇಶ್ವರ ಜಾತ್ರೆಯ ಸತತ 21 ದಿನಗಳ ಮಹಾಪುರಾಣ ಮತ್ತು ಅನ್ನದಾಸೋಹವನ್ನು   ಶಂಕರಲಿಂಗ ದೇವಸ್ಥಾನದಲ್ಲಿ ಸಾಯಂಕಾಲ 8 ಗಂಟೆಗೆ ನೆರವೇರಿಸಲಾಗಿದೆ. ಅಪ್ಪ ಶರಣಬಸವೇಶ್ವರ ಮಹಾಪುಣವನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ಭಕ್ತಾದಿಗಳು ಈ ಮಹಿಳೆಯರು ಪುರಾಣದಲ್ಲಿ ಪಾಲ್ಗೊಂಡು ಪುನೀತರಾಗಬೇಕು.

ಈ ನಾಲ್ಕನೇ ದಿನ ಮಹಾಪುರಣದಲ್ಲಿ ಮಹಿಳೆಯರಿಗೆ ವಿಶೇಷವಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಮಹಿಳೆಯರಿಗೆ ಸಮಾನತೆಯ ದೃಷ್ಟಿಯಿಂದ ಕಾಣಬೇಕು.ಪುರಾಣ ಕೇಳವಾದ್ದರಿಂದ ಜಾತಿ ಧರ್ಮವನ್ನು ಹೋಗಲಾಡಿಸಿ ಸಮಾನತೆಯನ್ನು ಕಂಡುಕೊಳ್ಳುವುದು ಈ ಪುರಾಣಗಳ ಹೇಳುವದರಿಂದ ಸಂಸ್ಕಾರ ಮತ್ತು ಮನಸ್ಸಿಗೆ ನೆಮ್ಮದಿ ಸಿಗುತ್ತಿದೆ.’ಪ್ರವಚನ ರತ್ನ’    ವೇದಮೂರ್ತಿ ಮಡಿವಾಳಯ್ಯ ಶಾಸ್ತ್ರಿಗಳು ಗದ್ದಗಿಮಠ ಜೇರಟಗಿ ಹೇಳಿದರು. ಸಂಗೀತ ಗಾಯಕ   ಯಶವಂತ ಬಡಿಗೇರ್ ಸಿಂದಗಿ. ತಬಲಾ ವಾದನ   ರಾಜಶೇಖರ್ ಕಟ್ಟಿಸಂಗಾವಿ. ಸಾನಿಧ್ಯ   ಅಕ್ಕಮಹಾದೇವಿ ಹಿರೇಮಠ (ಪಿಕೆಪಿಎಸ  ಸದಸ್ಯರು ಕಡಣಿ) ಗೌರವಾಧ್ಯಕ್ಷರು.  

 ಸುನಿತಾ ಗಂ.ಶ್ರೀಗಿರಿ (ಮಾಜಿ ತಾಲೂಕ ಪಂಚಾಯತಿ ಸದಸ್ಯರು)ಅಧ್ಯಕ್ಷರು   ಅನುಸುಬಾಯಿ ತಳವಾರ( ಬಿಸಿಎಂ ಅಡುಗೆ ಸಹಾಯಕಿ ) ಉಪಾಧ್ಯಕ್ಷರು   ಅಶ್ವಿನಿ ಅಂಕಲಗಿ(ಪಶುಸಖಿ ಕಡಣಿ ಪಂಚಾಯತಿ)  ಜ್ಯೋತಿ ಬೆಳಗಿಸುವರು   ಗೀತಾ ಶರಣಗೌಡ ಶಿರಶ್ಯಾಡ(ಮುಖ್ಯ ಪುಸ್ತಕ ಬರಹಗಾರರು  ಕಡಣಿ ಪಂಚಾಯಿತಿ) ಪುರಾಣ ಪೂಜೆ   ಈರಮ್ಮ ಪಡಶೆಟ್ಟಿ( ಅಂಗನವಾಡಿ ಶಿಕ್ಷಕಿ). ಫೋಟೋ ಪೂಜೆ   ಮಲ್ಲಮ್ಮ ಹವಳಿಗಿ( ಕೃಷಿ  ಸಖಿ ಕಡಣಿ ಪಂಚಾಯಿತಿ ) ಸಂಗೀತ ಪೂಜೆ   ಶಿವಗಂಗಾ ತಳವಾರ( ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಕಡಣಿ)  ಮುಖ್ಯ ಅತಿಥಿಗಳು   ಪಾರ್ವತಿ ಕತ್ತಿ( ಆಶಾ ಕಾರ್ಯಕರ್ತೆ ಕಡಣಿ   ಲಕ್ಷ್ಮೀಬಾಯಿ ಅಶೋಕ್ ಕಂಬಾರ್ (ಆಶಾ ಕಾರ್ಯಕರ್ತೆ ಕಡಣಿ) ಅನೇಕ ಮಹಿಳೆಯರು ಯುವಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು