ಶ್ರೇಷ್ಟ ತೋಟಗಾರಿಕಾ ರೈತರಾಗಿ ಭೀರ್ಪ ಆಯ್ಕೆ
ತಾಂಬಾ 16: ಗ್ರಾಮದ ಪ್ರಗತಿಪರ ರೈತ ಭೀರ್ಪ ವಗ್ಗಿಯವರು ಡಿ.21 ರಿಂದ 23ರವರೆಗೆ ಬಾಗಲಕೋಟದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿಧ್ಯಾಲಯದಲ್ಲಿ ನಡೆಯಲಿರುವ ತೋಟಗಾರಿಕ ಮೇಳದಲ್ಲಿ ರಾಜ್ಯದ 24ಜಿಲ್ಲೆಗಳಿಂದ ಪ್ರತಿ ಜಿಲ್ಲೆಗೆ ಒಬ್ಬರಂತೆ ಶ್ರೇಷ್ಟ ತೋಟಗಾರಿಕಾ ರೈತರಾಗಿ ವಿಜಯಪುರ ಜಿಲ್ಲೆಯಿಂದ ಆಯ್ಕೆಗೊಂಡಿದ್ದಾರೆ. ಇದಕ್ಕಾಗಿ ಗ್ರಾಮದ ರೈತರು ಬೀರ್ಪ ವಗ್ಗಿಯವರಿಗೆ ಅಭೀನಂದಿಸಿದ್ದಾರೆ.