ಭೀರ​‍್ಪ ಅಪ್ಪಣ್ಣಪ್ಪ ಹುಬ್ಬಳ್ಳಿ (80) ನಿಧನ

Bhirpa Appannappa Hubli (80) passed away

ಭೀರ​‍್ಪ ಅಪ್ಪಣ್ಣಪ್ಪ ಹುಬ್ಬಳ್ಳಿ (80) ನಿಧನ  

ಮಹಾಲಿಂಗಪುರ 04 : ಪಟ್ಟಣದ ಬುದ್ನಿ ಪಿ.ಡಿಯ ಕುರುಬ ಸಮಾಜದ ಹಿರಿಯ ಜೀವಿ ಭೀರ​‍್ಪ ಅಪ್ಪಣ್ಣಪ್ಪ ಹುಬ್ಬಳ್ಳಿ (80) ಸೋಮವಾರ ನಿಧನರಾದರು.ಮೃತರು ಪತ್ನಿ ,ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಸಹೋದರರು ಸೇರಿದಂತೆ ಅಪಾರ ಬಂಧುಬಳಗ ಅಗಲಿದ್ದಾರೆ.