ಉತ್ತಮ ವಿಜ್ಞಾನ ಸಂಘಟಕ ಪ್ರಶಸ್ತಿ
ಲೋಕದರ್ಶನವರದಿ
ಹಾವೇರಿ 18; ಜಿಲ್ಲೆಯ ತಾಲೂಕು ಕೂಡಲ ಪ್ರಾಥಮಿಕ ಶಾಲೆಯ ಶಿಕ್ಷಕ ಶ್ರೀಕಾಂತ್ ದೊಡ್ಡಕುರುಬರ ಇವರಿಗೆ ಚಿತ್ರದುರ್ಗದ ಪುಟಾಣಿ ವಿಜ್ಞಾನ ಬಳಗ ರಾಜ್ಯಮಟ್ಟದ ಉತ್ತಮ ವಿಜ್ಞಾನ ಸಂಘಟಕ ಪ್ರಶಸ್ತಿ ನೀಡಿದೆ .ಹಲವು ವರ್ಷಗಳಿಂದ ವಿಜ್ಞಾನ ಪ್ರತಿಭಾನ್ವೇಷಣ ಪರೀಕ್ಷೆ ಸಂಘಟಿಸಿ ವಿದ್ಯಾಥರ್ಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪ್ರತಿಭಾನ್ವೇಷಣ ಪರೀಕ್ಷೆಯಲ್ಲಿ ವಿದ್ಯಾಥರ್ಿಗಳು ಉತ್ತಮ ಸಾಧನೆ ಮಾಡಲು ಮಾರ್ಗದರ್ಶನಕ್ಕಾಗಿ ಈ ಪುರಸ್ಕಾರ ನೀಡಿದೆ ಎಂದು ಪುಟಾಣಿ ವಿಜ್ಞಾನ ಸಂಪಾದಕ ಚಳ್ಳಕೆರೆ ಯರರ್ಿಸ್ವಾಮಿ ತಿಳಿಸಿದ್ದಾರೆ.
ಶಿಕ್ಷಕ ಶ್ರೀಕಾಂತ್ ಅವರು ಈ ಮೊದಲು ಕನಕ ಗೌರವ ಪುರಸ್ಕಾರ, ಉತ್ತಮ ವಿಜ್ಞಾನ ಸಂಘಟಕ ಪ್ರಶಸ್ತಿ, ಉತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 