ಅನಾಥಾಶ್ರಮದಲ್ಲಿ ಜನ್ಮದಿನ ಆಚರಿಸಿಕೊಂಡ ಬಿಜೆಪಿ ಮುಖಂಡ
BJP leader celebrates birthday at orphanage
ಅನಾಥಾಶ್ರಮದಲ್ಲಿ ಜನ್ಮದಿನ ಆಚರಿಸಿಕೊಂಡ ಬಿಜೆಪಿ ಮುಖಂಡ
ಹೂವಿನ ಹಡಗಲಿ 02 :ಜನ್ಮದಿನವನ್ನುವೃದ್ಧಾಶ್ರಮ ಮತ್ತುಅನಾಥಾಶ್ರಮದಲ್ಲಿಆಚರಿಸುವ ಪರಿ ವಿನೂತನ ಪ್ರಯೋಗಎಂದು ನೀಲಕಂಠಪ್ಪ ಹೇಳಿದರು.ಪಟ್ಟಣದ ವಿಜಯನಗರ ಬಡಾವಣೆಯಲ್ಲಿರುವಕೃಪಾಶ್ರಯಟ್ರಸ್ಟ್ ವೃದ್ಧಾಶ್ರಮದಲ್ಲಿ ಶುಕ್ರವಾರ ಬಿಜೆಪಿ ಮುಖಂಡರಾದ ಓದೋಗಂಗಪ್ಪರವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಯಸ್ಸಾಗಿ ಮಕ್ಕಳ ಪ್ರೀತಿಯಿಂದ ವಂಚಿತರಾದ ವೃದ್ಧಾಶ್ರಮದತಾಯಂದಿರಜೊತೆಜನ್ಮದಿನಾಚರಣೆ ಆಚರಿಸಿ ಅವರಿಗೆ ವಸ್ತ್ರಉಡುಗೊರೆ.ಹಾಗೂ ಆಹಾರಕೊಡುವ ಮೂಲಕ ಬಡವರ ಸೇವೆ ಸಲ್ಲಿಸಿದ್ದಾರೆ ಎಂದರು.
ಹಲಗಿ ಸುರೇಶ ಮಾತನಾಡಿದುಡಿಮೆಯಲ್ಲಿಒಂದು ಭಾಗವನ್ನು ಸಮಾಜ ಸೇವೆ ಜತೆಗೆ ಬಡವರ ಕಷ್ಟ ಗಳಿಗೆ ಸ್ಪಂದಿಸುವ ದು ಶ್ಲಾಘನೀಯಎಂದರು.ವೃದ್ಧಾಶ್ರಮಉಸ್ತುವಾರಿಜ್ಯೋತಿರವರುಕೃಪಾಶ್ಚಯಟ್ರಸ್ಟ್ ನಾ ರಾಜ್ಯಾಧ್ಯಕ್ಷರಾದರೆ.ಶ್ಯಾಮಸನ್‌ಅರ್. ಪಾಲ್‌ರವರು ವೃದ್ಧಾಶ್ರಮದಲ್ಲಿರುವತಾಯಂದಿರಿಗೆ ಪ್ರತಿನಿತ್ಯಉತ್ತಮಗುಣಮಟ್ಟದಉಪಹಾರ ಊಟ. ಆರೋಗ್ಯಒದಗಿಸುತ್ತಿದ್ದಾರೆಎಂದು ಹೇಳಿದರು ಸಮಾರಂಭದಲ್ಲಿ ಬಿ.ಎಂ. ಮಹೇಶ್ವರಯ್ಯ ಮಲ್ಲಿಕಾರ್ಜುನ ಹೊಳಲು .ನಂದಿಹಳ್ಳಿ ಬಸವರಾಜಇತರರು ಉಪಸ್ಥಿತರಿದ್ದರು.ಓದೋಗಂಗಪ್ಪರವರನ್ನುಆತ್ಮೀಯವಾಗಿ ಸನ್ಮಾನಿಸಲಾಯಿತು.ಇದಕ್ಕೂ ಮೊದಲು ಪಟ್ಟಣದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಪೇನ್ನು ಪುಸ್ತಕನೀಡಿ ವಿದ್ಯಾರ್ಥಿಗಳಿಗೆ ಗವಿ ಸಿದ್ದೇಶ್ವರ ಮಠದಲ್ಲಿಉಪಹಾರದ ಸೇವೆ ಸಲ್ಲಿಸಿದರು.
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ 