ಬಿ. ಆದರ್ಶ ರಾಜ್ಯದಲ್ಲಿ 2ನೇ ರಾಂಕ್ ಪಿಎಸ್‌ಐ ಹುದ್ದೆಗೆ ನೇಮಕ
B. Appointment to the post of 2nd Rank PSI in the ideal state
ಬಿ. ಆದರ್ಶ ರಾಜ್ಯದಲ್ಲಿ 2ನೇ ರಾಂಕ್ ಪಿಎಸ್‌ಐ ಹುದ್ದೆಗೆ ನೇಮಕ
ಹೂವಿನಹಡಗಲಿ 12 : ಸಾಧಿಸುವ ಛಲವಿದ್ದರೆ ಬಡತನ ಅಡ್ಡಿ ಬರಲ್ಲ. ನಿರಂತರ ಪ್ರಯತ್ನ ಸಾಧಿಸುವ ಗುರಿಬೇಕು ಎಂಬುದಕ್ಕೆ ಪಟ್ಟಣದ ಬಿ.ಆದರ್ಶ ನಾಲ್ಕು ಸರಕಾರಿ ಹುದ್ದೆಗಳು ಮನೆ ಬಾಗಿಲಿಗೆ ಬಂದ ನಿದರ್ಶನ ಇಲ್ಲಿದೆ.ಪಟ್ಟಣದ ಲ್ಲಿ ವೃತ್ತಿ ಪೋಟೋ ಸ್ಟುಡಿಯೋ ದಲ್ಲಿ ಜೀವನ ಕಂಡು ಕೊಂಡ ಬಸೆಟ್ಟಿ ಸಿದ್ದೇಶ ಅವರ ಸಹಕಾರ ಮತ್ತು ಪರಿಶ್ರಮ ಹೆಚ್ಚಿನ ಶಿಕ್ಷಣವನ್ನು ಮಗನಾದ ಬಿ.ಆದರ್ಶ ಅವರು ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಸಿವಿಲ್),ರಾಜ್ಯದಲ್ಲಿ ಎರಡನೇ ರಾಂಕ್ ಪಡೆದಿದ್ದಾನೆ ಜತೆಗೆ ಇನ್ನೂ ಮೂರು ಸರಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆ ಯಲ್ಲಿ ಉತ್ತಮ ಸಾಧನೆ ಮಾಡಿದ್ದು ಪಟ್ಟಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೆ.10ರಂದು 402 ಪಿಎಸ್‌ಐ ಹುದ್ದೆಗಳ ನೇಮಕಾತಿಯ ಅಂತಿಮ ಪಟ್ಟಿಯನ್ನು ಸರ್ಕಾರ ಪ್ರಕಟಿಸಿದ್ದು, ಆದರ್ಶ್ 2ನೇ ರಾಂಕ್ ಗಳಿಸಿದ್ದಾರೆ. ಸಹಕಾರ ಸಂಘಗಳ ನೀರೀಕ್ಷಕ, ಕಾರ್ಮಿಕ ಇಲಾಖೆಯ ಬಿ. ಆದರ್ಶ ದ್ವಿತೀಯ ದರ್ಜೆ ಸಹಾಯಕ, ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ಆಯ್ಕೆಯಾಗಿದ್ದು, ಪಿಎಸ್‌ಐ ಹುದ್ದೆಗೆ ಹೋಗುವ ನೀರೀಕ್ಷೆ ಇದೆ. ಕಳೆದ ವರ್ಷ ವಿವಿಧ ಹುದ್ದೆಗಳ ನೇಮಕಾತಿಗೆ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಗಳಲ್ಲಿ ರಾಜ್ಯಮಟ್ಟದಲ್ಲಿ ಉನ್ನತ ರಾಂಕ್ ಗಳಿಸಿ ಆಯ್ಕೆಯಾ-ಗಿದ್ದರು. ಕಳೆದ ತಿಂಗಳು ಸಹಕಾರ ಸಂಘಗಳ ನೀರೀಕ್ಷಕರಾಗಿ ಸೇವೆಗೆ ಸೇರಿದ್ದರು.ಇದೀಗ ಸೆ.10ರಂದು 402 ಪಿಎಸ್‌ಐ ಹುದ್ದೆಗಳ ನೇಮಕಾತಿಯ ಅಂತಿಮ ಪಟ್ಟಿಯನ್ನು ಸರ್ಕಾರ ಪ್ರಕಟಿಸಿದ್ದು, ಆದರ್ಶ್ 2ನೇ ರಾಂಕ್ ಗಳಿಸಿದ್ದಾರೆ.ಸಹಕಾರ ಸಂಘಗಳ ನೀರೀಕ್ಷಕ ಸೇವೆ ರಾಜಿನಾಮೆ ನೀಡಿ ಪಿಎಸ್‌ಐ ಸೇವೆಗೆ ಹೋಗುವ ನೀರೀಕ್ಷಿಸಲಾಗಿದೆ .
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 