ನಾಡ ಪ್ರಭು ಕೆಂಪೆಗೌಡ ಜಯಂತಿಯ ನಿಮಿತ್ಯ ಪ್ರಶಸ್ತಿ ವಿತರಣೆ
Award distribution on the occasion of Nada Prabhu Kempegowda Jayanti
ನಾಡ ಪ್ರಭು ಕೆಂಪೆಗೌಡ ಜಯಂತಿಯ ನಿಮಿತ್ಯ ಪ್ರಶಸ್ತಿ ವಿತರಣೆ
ಸಂಬರಗಿ, 27 : ನಾಡ ಪ್ರಭು ಕೆಂಪೆಗೌಡ ಇವರ ಜಯಂತಿಯ ನಿಮಿತ್ಯವಾಗಿ ಚಮಕೇರಿ ರಸ್ತೆಗೆ ಇರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಸುಧಾರಾಣಿ ಗೊಂಧಳೆ, ನಿರ್ಮಲಾ ಮಠದ, ಸುಧಾ ಪಂಡಿತ ಕಾಂಬಳೆ, ಅಭಯಕುಮಾರ ಚೌಗಲಾ, ಸುಪ್ರೀಯಾ ಪಾಲಭಾವಿ ಇವರು ರಸ ಪ್ರಶ್ನೆಯಲ್ಲಿ ಪ್ರಥಮ ಮತ್ತು ದ್ವೀತಿಯ ಸ್ಥಾನ ಪಡೆದ ನಂತರ ತಹಶೀಲ್ದಾರ ಸಿದ್ರಾಯ ಭೋಸಗೆ ಪ್ರಶಸ್ತಿ ನೀಡಿ ಸತ್ಕರಿಸಿದರು.
ಈ ವೇಳೆ ಮಹಾವಿದ್ಯಾಲಯದ ಪ್ರಾಂಶುಪಾಲರಾದ ವಿಲಾಸ ಕಾಂಬಳೆ, ಜಿತೆಂದ್ರ ಬಣಜವಾಡ, ಡಾ. ಸುರೇಶ ತಕತರಾವ, ಪ್ರೋ. ಲೋಕಾಂಬಿಕಾ, ರಸೂಲ ಮುಲ್ಲಾ, ಸೋಮಲಿಗ ಪಾಟೀಲ ಪ್ರವೀಣ ತುಬಚಿ ಇನ್ನೀತರು.
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ 