ವಿದ್ಯಾಥರ್ಿ ಜೀವನ ತಪಸ್ಸಿದ್ದಂತೆ: ಕುಲಕಣರ್ಿ
ಲೋಕದರ್ಶನವರದಿ
ಹಾವೇರಿ12: ಪರೀಕ್ಷೆ ಎಂಬುದು ಒಂದು ಸದಾವಕಾಶ, ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯಾಥರ್ಿಗಳು ಉತ್ತಮ ಮಾರ್ಗದಲ್ಲಿ ಮುನ್ನಡೆಯಬೇಕು.ಫೇಸ್ಬುಕ್, ವ್ಯಾಟ್ಸಪ್, ಮೆಸೇಜ್, ಟ್ವಿಟರ್ ರೋಗಗಳಿಂದ ಹೊರಬರಬೇಕು. ತಾಳ್ಮೆ, ನಂಬಿಕೆ, ಸಾಧನೆ ಯಶಸ್ಸಿನ ಮಂತ್ರವಾಗಬೇಕೆಂದು ಶಿವಲಿಂಗೇಶ್ವರ ಮತ್ತು ರಾಚೋಟೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ 2018-19ನೇ ಸಾಲಿನ ದ್ವಿತೀಯ ಪಿ. ಯು. ಸಿ. ವಿದ್ಯಾಥರ್ಿಗಳ ಬೀಳ್ಕೊಡುಗೆ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಪ್ರಾಚಾರ್ಯ ಎಂ. ವಿ. ಕುಲಕಣರ್ಿ ಹೇಳಿದರು.
ಸದಾಶಿವ ಮಹಾಸ್ವಾಮಿಗಳವರು, ಸಂಸ್ಥೆಯ ಚೇರಮನ್ನರಾದ ಎಸ್. ಎಸ್. ಮುಷ್ಠಿ ಅಧ್ಯಕ್ಷತೆ ವಹಿಸಿದ್ದರು.
ಶಿವಲಿಂಗೇಶ್ವರ ವಿದ್ಯಾಪೀಠದ ಗೌರವಾನ್ವಿತ ನಿದರ್ೇಶಕರಾದ ವಿ. ವಿ. ಅಂಗಡಿ, ಜಗದೀಶ ತುಪ್ಪದ, ಸಿ.ಎಂ. ಪಟ್ಟಣಶೆಟ್ಟಿ, ವಿ.ಜಿ. ಬಣಕಾರ, ಎಸ್.ವಿ ಹಿರೇಮಠ, ಎಸ್.ಬಿ. ಅಣ್ಣಿಗೇರಿ, ಜಿ.ಎನ್. ಚಟ್ರಮ್ಮನವರ ಉಪಸ್ಥಿತರಿದ್ದರು. ರಂಜಿತಾ ಪ್ರಾಥರ್ಿಸಿದರು, ಸುಧಾ ಜಿ. ಗುಂಜೆಟ್ಟಿ ನಿರೂಪಿಸಿದರು,ಬಿ. ಎನ್. ಗಡ್ಡಿ ವಂದಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 