ಪದಾಧಿಕಾರಿಗಳಾಗಿ ನೇಮಕ
ಹಾವೇರಿ ೦೭: ನಗರದ ಪ್ರವಾಸಿ ಮಂದಿರದಲ್ಲಿ ಕಾಂಗ್ರೇಸ್ ಪಕ್ಷದ ತಾಲೂಕ ಯುವ ಘಟಕದ ಪದಾಧಿಕಾರಿಗಳಾಗಿ ವಿಶಾಲ ಸುಲಾಖೆ,ನಾಗರಾಜ ಗೌಳಿ, ಮಹ್ಮದ್ ನದಾಫ್, ಮಂಜುನಾಥ ಯಲಗಚ್ಚ,ವಿಶ್ವ ಮಾಗಡಿಮಠ, ಹೊನ್ನಪ್ಪ ಹುಣಸಿಮರದ, ಆಸ್ಪರ ಹುಸೇನ್ ನದಾಫ್, ಶೇರಿಫ್ ಸಾಬ ಎನ್, ಶರಣಪ್ಪ ಜವಳಿ ಇವರನ್ನು ನೇಮಕ ಮಾಡಿ ಆದೇಶ ನೀಡಲಾಯಿತು. ಯುವ ಘಟಕದ ಜಿಲ್ಲಾಧ್ಯಕ್ಷ ಬಸವರಾಜ ಮಾಳಗಿ,ಪ್ರ,ಕಾ ಸಂಜಯಗಾಂಧಿ ಸಂಜೀವಣ್ಣನವರ.ನಾಗರಾಜ ಬಡಮ್ಮನವರ,ತಾಲೂಕಾಧ್ಯಕ್ಷ ಮಲ್ಲಿಕಸಾಬ ಬಾಣಿ,ಪ್ರಸನ್ನ ಹಿರೇಮಠ,ಸಂತೋಷ ಲಮಾಣಿ,ಪ್ರಶಾಂತ ಹೊಸಮನಿ,ಮಹ್ಮದ್ ರಫೀಕ್ ನದಾಫ್ ಅನೇಕರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 