ಬೀರಲಿಂಗೇಶ್ವರ ದೇವರ ವಾರ್ಷಿಕ ಸಂಪ್ರದಾಯದ ಹೊಳೆ ಪೂಜೆ ಕಾರ್ಯಕ್ರಮ

ಬೀರಲಿಂಗೇಶ್ವರ ದೇವರ ವಾರ್ಷಿಕ ಸಂಪ್ರದಾಯದ ಹೊಳೆ ಪೂಜೆ ಕಾರ್ಯಕ್ರಮ Annual traditional Hole Puja program of God Beeralingeshwara

ರಾಣೇಬೆನ್ನೂರು:2 ತಾಲೂಕಿನ ಹುಲಿಕಟ್ಟಿ ಗ್ರಾಮದ ನಾಡಿನ ಭಕ್ತ ಬಾಂಧವರ  ಆರಾಧ್ಯ ದೈವ, ಪವಾಡ ಪುರುಷ   ಬೀರಲಿಂಗೇಶ್ವರ ದೇವರ ವಾರ್ಷಿಕ ಸಂಪ್ರದಾಯದ ಹೊಳೆ ಪೂಜೆ ಕಾರ್ಯಕ್ರಮ ವು ಸಾವಿರಾರು ಭಕ್ತರ ಮದ್ಯ  ಧಾರ್ಮಿಕ ವಿಧಿ, ವಿಧಾನಗಳೊಂದಿಗೆ ಅದ್ದೂರಿಯಾಗಿ  ನೆರವೇರಿಸಲಾಯಿತು. ಹುಲಿಕಟ್ಟಿ ಗ್ರಾಮದ ದೇವಸ್ಥಾನದಿಂದ ಹೊರಟ ಪಾಲಕಿ ಉತ್ಸವದ ಪಾದಯಾತ್ರಾ ಮೆರವಣಿಗೆಯು, ಪಕ್ಕದ  ಕವಲೇತ್ತು ಗ್ರಾಮದ ತುಂಗಭದ್ರಾ ನದಿಯಲ್ಲಿ ಹೊಳೆ ಪೂಜೆ ನೆರವೇರಿಸಿ ಧನ್ಯತೆ ಪಡೆದರು. ಹೊಳೆ ಪೂಜೆ ನಂತರ, ಕವಲೇತ್ತು ಗ್ರಾಮದ ರಾಜ ಬೀದಿಯಲ್ಲಿ ಸಾಗಿದ ಮೆರವಣಿಗೆಯು  ಗ್ರಾಮದ ದೇವಸ್ಥಾನಕ್ಕೆ ತೆರಳಿ ಪೂಜೆ ಸಮರ​‍್ಿಸಲಾಯಿತು. ಹಾಗೂ ಪಾಲಕಿ ಉತ್ಸವವು ಸಂಪ್ರದಾಯದಂತೆ    ಚೋಳಮರಡೆಗೆ ತೆರಳಿ ಪೂಜೆ ನೆರವೇರಿಸಲಾಯಿತು.

ಪಾಲಕಿ ಉತ್ಸವ ಸಾಗುವ ಮಾರ್ಗ( ಅವಲೆತ್ತು - ಮಾಕನೂರು ) ಮಧ್ಯದಲ್ಲಿ  ಬಂದಂತ ಸಕಲ ಎಲ್ಲಾ ಭಕ್ತಾದಿಗಳಿಗಳಿಗೂ ಪ್ರಸಾದ ಕೊಟ್ಟು ದೇವರನ್ನು ಸ್ವ ಗ್ರಾಮಕ್ಕೆ ಮಾಕನೂರು ಕ್ರಾಸ್ ಮೂಲಕ ಕಾಲ್ನಡಿಗೆಯಲ್ಲಿ ಮುಂದೆ ಸಾಗತೊಡಗಿತ್ತು ನಂತರ ವಡೆರಾಯನಹಳ್ಳಿ ಗ್ರಾಮದಲ್ಲಿ ಭಕ್ತಾದಿಗಳು ದಾರಿಯುದ್ಧಕ್ಕೂ ಸಕಲ ಭಕ್ತಾದಿಗಳಿಗೆ ಮಜ್ಜಿಗೆ ಜ್ಯೋಸ್  ಬೆಲ್ಲದ ನೀರು ಹಣ್ಣುಗಳನ್ನು ಕೊಟ್ಟು ದೇವರ ದರ್ಶನ ಪಡೆದು ಆಶೀರ್ವಾದ ಪಡೆದುಕೊಂಡು ಮರಳಿ ಸ್ವ ಗ್ರಾಮಕ್ಕೆ ಮುಂದೆ ಸಾಗತೊಡಗಿತ್ತು  ದೇವರ ಜೊತೆ ಸಕಲ ಭಕ್ತಾದಿಗಳು  ಸಾವಿರಾರು ಸಂಖ್ಯೆಯಲ್ಲಿ ಪಾದಯಾತ್ರೆ ಮೂಲಕ ಸಾಗತೋಡಗಿದರು ಈ ಸಂದರ್ಭದಲ್ಲಿ ಕುರುವತ್ತಿ ಬಸವೇಶ್ವರ ವೇಷ ಧರಿಸಿದ ಕಿರಣಕುಮಾರ ಪೂಜಾರ ಜೋಳರಾಜ ಗಡ್ಡದವರ ಕುಮಾರ ಗಡ್ಡದವರ ಸಿದ್ದಪ್ಪ ಪೂಜಾರ ಲೋಕೇಶ ಕುಡಪಲಿ ಪರಶುರಾಮ ಭಟ್ಟಂಗಿ ಚಂದ್ರ​‍್ಪ ಬಣಕಾರ ಬೀರ​‍್ಪ ಬಣಕಾರ ಮಾರುತಿ ಕೋಲಕಾರ ಪ್ರಭು ಸಣ್ಣಹನುಮಪ್ಪನವರ ಬೀರೇಶ ಕುಡಪಲಿ ಭಕ್ತಾದಿಗಳು ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರುಊ2-ಖಓಖ01-ಓಇಘಖ. ಕಊಓಖಿಓ.