ಏಡ್ಸ್ ನಿಯಂತ್ರಣ ಜಾಗೃತಿ : ಪ್ರಬಂಧ ಸ್ಪಧರ್ೆ
ಲೋಕದರ್ಶನ ವರದಿ
ಹಾವೇರಿ 05: ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಕನರ್ಾಟಕ ಸಕರ್ಾರ, ಜಿಲ್ಲಾ ಪಂಚಾಯತ್, ಜಿಲ್ಲಾ ಕುಟುಂಬ ಯೋಜನೆ, ರೆಡ್ ರಿಬ್ಬನ್ ಕ್ಲಬ್ ಹಾಗೂ ಎನ್. ಎಸ್. ಎಸ್. ವಿಭಾಗಗಳ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಏಡ್ಸ್ ಜಾಗೃತಿ ಕುರಿತು ಭಾಷಣ ಸ್ಪಧರ್ೆ ಏರ್ಪಡಿಸಲಾಯಿತು. ಪದವಿ ಪೂರ್ವ ಪ್ರಾಚಾರ್ಯ ಪ್ರೊ. ಜ್ಯೋತಿಬಾ ಆರ್. ಸಿಂಧೆ ಅಧ್ಯಕ್ಷತೆ ವಹಿಸಿದ್ದರು. ಸ್ಪಧರ್ೆಯಲ್ಲಿ ಜಿ. ಹೆಚ್. ಕಾಲೇಜಿನ ಐಶ್ವರ್ಯ ಮಾನೇಗಾರ ಪ್ರಥಮ, ರಾಣೆಬೆನ್ನೂರಿನ ಎಸ್.ಜೆ.ಎಮ್.ವಿ. ಉಮಾರಾಣಿ ದ್ವಿತೀಯ, ರಾಜರಾಜೇಶ್ವರಿ ಕಾಲೇಜಿನ ಜ್ಯೋತಿ ಊದಗಟ್ಟಿ ತೃತೀಯ ಸ್ಥಾನ ಪಡೆದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪರಿವೀಕ್ಷಕ ಶಶಿಕುಮಾರ ಹೊಸಮನಿ, ಪ್ರೊ. ಹೆಚ್. ಐ. ಖತೀಬ ಇದ್ದರು. ಮೇಘನಾ ಪಾಟೀಲ ಪ್ರಾಥರ್ಿಸಿದರು. ಪ್ರೊ. ಎಸ್. ಎಸ್. ಸಣ್ಣಶಿವಣ್ಣವರ ಸ್ವಾಗತಿಸಿದರು. ಲಿಂಗರಾಜ ಕುರುಬರ ನಿರ್ವಹಿಸಿದರು. ಪ್ರೊ. ರಮೇಶ ಸಿ. ನಾಯ್ಕ ವಂದಿಸಿದರು. ಕಾಲೇಜು ಸಿಬ್ಬಂದಿ, ವಿದ್ಯಾಥರ್ಿಗಳು ಭಾಗವಹಿಸಿದ್ದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 