ರಾಯಣ್ಣನ ವೀರಜ್ಯೋತಿಗೆ ಅದ್ದೂರಿ ಸ್ವಾಗತ

A grand welcome for Rayanna's Veerajyoti

ರಾಯಣ್ಣನ ವೀರಜ್ಯೋತಿಗೆ ಅದ್ದೂರಿ ಸ್ವಾಗತ

ಯರಗಟ್ಟಿ 11: ಪಟ್ಟಣಕ್ಕೆ ಆಗಮಿಸಿದ ಸಂಗೊಳ್ಳಿ ರಾಯಣ್ಣ ವೀರಜ್ಯೋತಿಗೆ ತಾಲೂಕಾ ಆಡಳಿತ, ಪಟ್ಟಣ ಪಂಚಾಯತಿ, ಜನಪ್ರತಿನಿಧಿಗಳು, ನಾಗರೀಕರು ಎಲ್ಲ ಇಲಾಖೆ ಸಿಬ್ಬಂದಿ ಡೋಳ್ಳು ಮೇಳ ಮತ್ತು ಆರತಿಯೋಂದಿಗೆ ಅದ್ದೂರಿಯಾಗಿ ರಾಯಣ್ಣ ವೃತ್ತದಲ್ಲಿ ಸ್ವಾಗತಿಸಿದ  ತಹಶೀಲ್ದಾರ ಮಾಧವಾನಂದ ಗುಂಡಪ್ಪಗೊಳ ಪೂಜೆ ಸಲ್ಲಿಸಿದರು.  

ಪ. ಪಂ. ಮುಖ್ಯಾಧಿಕಾರಿ ಡಿ. ಎನ್‌. ತಹಶೀಲ್ದಾರ, ಸಿ.ಪಿ.ಐ. ಈರಯ್ಯ ಮಠಪತಿ, ವೈದ್ಯಾಧಿಕಾರಿ ಡಾ. ಬಿ. ಎಸ್‌. ಬಳ್ಳೂರ, ಪಶುವೈದ್ಯಾಧಿಕಾರಿ ಡಾ. ಎಂ. ವಿ. ಪಾಟೀಲ, ಪಿ.ಎಸ್‌.ಐ. ಲಕ್ಷ್ಮಣ ಮಾಳಿ, ಎ.ಎಸ್‌.ಐ, ಕಡಕೋಳ, ಪ. ಪಂ. ಸದಸ್ಯರಾದ ಹನುಮಂತ ಹಾರುಗೊಪ್ಪ, ನಿಖಿಲ ಪಾಟೀಲ, ಕೆ.ಎಂ.ಎಪ್‌. ನಿರ್ದೆಶಕ ಶಂಕರ ಇಟ್ನಾಳ, ಶಿವಾನಂದ ಕರಿಗೋಣ್ಣವರ, ಮಂಜುನಾಥ ತಡಸಲೂರ, ಮುದಕಪ್ಪ ತಡಸಲೂರ, ಕಂದಾಯ ನೀರೀಕ್ಷಕ ವಾಯ್‌. ಎಫ್‌. ಮುರ್ತೆನ್ನವರ, ಗ್ರಾಮ ಆಡಳಿತಾಧಿಕಾರಿ ಎಲ್‌. ಬಿ. ದಳವಾಯಿ, ಮಾರುತಿ ಅರಭಾವಿ, ಲಕ್ಷ್ಮಣ ದಳವಾಯಿ, ಹಣಮಂತ ಪೂಜೇರ, ಯರಗಟ್ಟಿ ಕುರುಬರ ಸಂಘದ ಯುವ ಘಟಕದ ಅಧ್ಯಕ್ಷ ಮಹಾದೇವ ಮುರಗೋಡ, ವಿಠಲ ಹಾರುಗೊಪ್ಪ, ವೀರನಗೌಡ ಪಾಟೀಲ, ವಿಠ್ಠಲಗೌಡ ದೇವರಡ್ಡಿ ಫಕ್ಕೀರ​‍್ಪ ಕಿಲಾರಿ, ಸುಭಾಸ್ ಐದುಡ್ಡಿ  ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಮುಖಂಡರು, ಮುಂತಾದವರು ಉಪಸ್ಥಿತರಿದ್ದರು.