76 ನೇ ಧ್ವಜಾರೋಹಣ ನೇರವೇರಿಸಿದ ಸಂತೋಷ

76th Flag Hoisting Live Joy

76 ನೇ ಧ್ವಜಾರೋಹಣ ನೇರವೇರಿಸಿದ ಸಂತೋಷ  

ಶಿಗ್ಗಾವಿ  26: ಪಟ್ಟಣದ ಎ ಪಿ ಎಂ ಸಿ ಆವರಣದಲ್ಲಿರುವ ಮಹಾನಂದಿಗ್ರೀನ್ ರೈತ ಉತ್ಪಾದಕ ಕಂಪನಿಯಲ್ಲಿ 76 ನೇ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ಸಂಸ್ಥೆಯ ಅಧ್ಯಕ್ಷ ಸಂತೋಷ ಕಟಗಿ ನೆರವೇರಿಸಿದರು.  ಈ ಸಂದರ್ಭದಲ್ಲಿ ಸಂಸ್ಥೆ ನಿರ್ದೇಶಕರಾದ ಬಸವರಾಜ ಅಜ್ಜಂಪೂರ, ರಾಘವೇಂದ್ರ ದೇಶಪಾಂಡೆ, ರೈತರಾದ ರವಿ ಮಡಿವಾಳರ, ಸಿದ್ದಲಿಂಗಯ್ಯ ಹಿರೇಮಠ, ನಾಗಪ್ಪ ಕೆಂಗಾಪೂರ, ಶಂಭಣ್ಣ ವನಹಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.