ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
39 sheep die due to hailstorm and heavy rain: The life of the poor is on the streets
ಸಂಕೇಶ್ವರ 18 : ಮಂಗಳವಾರ ರಾತ್ರಿ ಸುರಿದ ಅನೆಕಲ್ಲು ಮಿಶ್ರಿತ ಮಳೆ ಗಾಳಿಯ ರಭಸದಿಂದ ಬಡಪಾಯಿ ಕುರಿಗಾಯಿಗೆ ಸೇರಿದ ಲಕ್ಷಾಂತರ ಮೌಲ್ಯದ 39 ಕುರಿಗಳು ಮೃತಪಟ್ಟಿದ್ದು, ಮಳೆಯ ಅಬ್ಬರಕ್ಕೆ ಬಡವನ ಬದುಕು ಬೀದಿಗೆ ಬಂದತಾಗಿದೆ.
ಸಂಕೇಶ್ವರದ ಬಡ ಕುರಿಗಾಯಿ ಶಂಕರ ಯಶವಂತ ಕರಜಗಿ ಎನ್ನುವರಿಗೆ ಸೇರಿದ 39 ಕುರಿಗಳನ್ನು ಸಂತೋಷ ಮುಡಸಿ ಅವರ ಹೊಲದಲ್ಲಿ ಹಾಕಲಾದ ಕುರಿಗಳ ದಡ್ಡಿಯಲ್ಲಿ ನಿಲ್ಲಿಸಲಾಗಿತ್ತು. ಆದರೆ ಮಂಗಳವಾರ ರಾತ್ರಿ ಸುರಿದ ಅನೆಕಲ್ಲು ಮಿಶ್ರಿತ ಭಾರಿ ಮಳೆ ಗಾಳಿಗೆ 39 ಕುರಿಗಳ ಮೃತಪಟ್ಟಿವೆ. ಕುರಿಗಳನ್ನು ಸಾಕಾಣಿಕೆ ಮೇಲೆ ಉಪಜೀವನವನ್ನು ಸಾಗಿಸುತ್ತಿದ್ದ ಶಂಕರ ಕರಜಗಿ ಅವರ ಬದುಕು ಈಗ ಬೀದಿಗೆ ಬಂದತಾಗಿದೆ.
ಘಟನಾ ಸ್ಥಳಕ್ಕೆ ಸಂಕೇಶ್ವರ ಗ್ರಾಮ ಆಡಳಿತಾಧಿಕಾರಿ ಎನ್.ಆರ್.ಪಾಟೀಲ ಪಶುವೈದ್ಯರು, ಗ್ರಾಮಸಹಾಯಕ ರಶೀದ್ ನನ್ನುಭಾಯಿ, ಹಾಲುಮತ ಸಮಾಜದ ಮುಖಂಡ ಗಜಾನನ ಕ್ವಳ್ಳಿ ಸೇರಿದಂತೆ ಅನೇಕರು ಭೇಟಿ ನೀಡಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 