ಗುರು ಸಿದ್ದೇಶ್ವರ ಶಿವಯೋಗಿಗಳ 16ನೇ ಪುಣ್ಯ ಸ್ಮರಣೆ
16th commemoration of Guru Siddeshwar Shivayogi
ಹೂವಿನಹಡಗಲಿ 7: ತಾಲೂಕಿನ ಹೊಳಗುಂದಿ ಗ್ರಾಮದ ಶ್ರೀ ಕೊಟ್ಟೂರೇಶ್ವರ ಸ್ವಾಮಿ ಮಠದಲ್ಲಿ ಗುರುವಾರ ಗುರು ಸಿದ್ದೇಶ್ವರ ಶಿವಯೋಗಿಗಳ 16ನೇ ವರ್ಷದ ಪುಣ್ಯ ಸ್ಮರಣೆ ಜರುಗಿತು.ಕಮಿಟಿ ಅದ್ಯಕ್ಷ ರಾದ ನಂದಿಪುರ ಮಠದ ಡಾ. ಮಹೇಶ್ವರ ಸ್ವಾಮೀಜಿ ಮಾತನಾಡಿ ಸಿದ್ದೇಶ್ವರ ಶಿವಯೋಗಿಗಳು ಸರಳವಾಗಿದ್ದು. ಮಹಾ ಯೋಗಿಗಳಾಗಿದ್ದರು. ಆಶ್ರಮದಲ್ಲಿ ಕೊಟ್ಟೂರೇಶ್ವರ ಸ್ವಾಮಿಯ ಪ್ರತಿಷ್ಠಾನ ಮಾಡಿದ್ದರು ಎಂದರು.ಸ್ವಾಮಿಯ ಪುಣ್ಯ ಸ್ಮರಣೆ ನಿಮಿತ್ತ ವಿಶೇಷ ಪೂಜೆ ಸಲ್ಲಿಸಲಾಯಿತು.ಕಾರ್ಯ ದರ್ಶಿ ಪಿ.ಎಂ.ಶ್ರೀಧರಯ್ಯ, ಸದಸ್ಯರಾದ ಹೆಚ್.ಎಂ.ಮಲ್ಲಿಕಾರ್ಜುನ ಯ್ಯ, ಬಸವರಾಜ ಗೌಡ.ಎ.ಜಿ.ಸಿದ್ದಪ್ಪ, ವಿರುಪಾಕ್ಷಿ. ಕೆ.ಎಂ.ವಿಶ್ವರಾದ್ಯ, ಮಹಾಬಲೇಶ, ವೀರೇಶ, ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 