ಮುಖ್ಯಮಂತ್ರಿಗಳಿಂದ ‘ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ’ ಪ್ರಧಾನ

'Ramanshree Sharan Uttejana Award' by the Chief Minister

ಮುಖ್ಯಮಂತ್ರಿಗಳಿಂದ ‘ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ’ ಪ್ರಧಾನ 

ಬೆಳಗಾವಿ 09: ಹೊಸತಲೆಮಾರಿನ ವಚನಸಾಹಿತ್ಯ ಸಂಶೋಧಕರಿಗೆ ಅಖಿಲಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ ಜಂಟಿಯಾಗಿ ಕೊಡಮಾಡುವ ‘ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ’ಯನ್ನು ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯವನರು ರೋಣ ತಾಲೂಕಿನ ಡ. ಸ. ಹಡಗಲಿ ಗ್ರಾಮದ ಡಾ. ಅಂದಯ್ಯ ಅರವಟಗಿಮಠ ಅವರಿಗೆ ಪ್ರಧಾನ ಮಾಡಿದರು.  

ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ವಿ. ಸೋಮಣ್ಣ, ಮನು ಬಳಿಗಾರ, ಡಾ. ವೀರಣ್ಣ ರಾಜೂರು, ಎಸ್‌. ಷಡಕ್ಷರಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.