ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಉಡಿ ತುಂಬುವ ಕಾರ್ಯಕ್ರಮ
'Udi Tumbuva' ceremony on the occasion of the Varamahalakshmi festival
ನೇಸರಗಿ 26 : ಹಿಂದೂಗಳ ಪವಿತ್ರ ಹಬ್ಬ ಹಾಗೂ ಮಹಿಳೆಯರ ಪಾಲಿನ ಮಹಾದೇವತೆ, ವರಲಕ್ಷ್ಮಿ, ಮಹಾಲಕ್ಷ್ಮಿ ತಾಯಿ ವರಮಹಾಲಕ್ಷ್ಮಿ ಮಹಾ ಪೂಜಾ ಕಾರ್ಯಕ್ರಮವನ್ನು ಸಮೀಪದ ನೇಗಿನಹಾಳ ಗ್ರಾಮದ ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಅವರ ಧರ್ಮಪತ್ನಿ ಹಾಗೂ ಕೆಪಿಸಿಸಿ ಸದಸ್ಯರು, ಮಾಜಿ ಜಿ ಪಂ ಸದಸ್ಯರಾದ ರೋಹಿಣಿ ಪಾಟೀಲ ಅವರು ಕಿತ್ತೂರು ಕ್ಷೇತ್ರದ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಶಾಸಕರ ಕಾರ್ಯಾಲಯದಲ್ಲಿ ಇತ್ತಿಚ್ಚೆಗೆ ಏರಿ್ಡಸಿದ್ದರು .
ಕ್ಷೇತ್ರದ ಎಲ್ಲ ಕಡೆಗಳಿಂದ ಮಹಿಳೆಯರು ಪಾಲ್ಗೊಂಡು ವರಮಹಾಲಕ್ಷ್ಮಿ ಪೂಜೆಯನ್ನು ರೋಹಿಣಿ ಪಾಟೀಲ ಅವರೊಂದಿಗೆ ಬೆರೆತು ಭಕ್ತಿ ಭಾವದಿಂದ ಆಚರಿಸಿದರು. ಕಾರ್ಯಾಲಯದಲ್ಲಿ ಪೂಜೆಗೆ ಬಂದಂತ ಮಹಿಳೆಯರಿಗೆ ಉಡಿ ತುಂಬಿ, ಪಂಚಮಿ ಹಬ್ಬದ ಪ್ರಯುಕ್ತ ಧನಿಗಳ ಮನೆಯಲ್ಲಿ ಬೃಹತ್ ಜೋಕಾಲಿ ಕಟ್ಟಿ, ಅದರಲ್ಲಿ ರೋಹಿಣಿ ಪಾಟೀಲ ಸಹಿತ ಎಲ್ಲ ಮಹಿಳೆಯರು ಜೋಕಾಲಿ ಅಡಿ ಪಂಚಮಿ ಮತ್ತು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 