ಮತದಾನ ಜಾಗೃತಿಗಾಗಿ ವಿಶೇಷ ಚೇತನರಿಂದ ಬೈಕ್ ರಾ​‍್ಯಲಿ
ಲೋಕದರ್ಶನ ವರದಿ ಬೆಳಗಾವಿ 19: ಜಿಲ್ಲಾ ಸ್ವೀಪ್ ಸಮಿತಿ, ಖಾನಾಪೂರ ತಾಲ್ಲೂಕು ಸ್ವೀಪ್ ಸಮಿತಿ ಹಾಗೂ ಕರಂಬಳ ಗ್ರಾಮ ಪಂಚಾಯತ ಸಹಯೋಗದಲ್ಲಿ ಮತದಾನದ ಕುರಿತು ಅರಿವು ಮೂಡಿಸಲು ಬುಧವಾ...
April 19, 09:31 PM   |   By Admin
ಅರಭಾವಿ ಬಿಜೆಪಿ ಅಭ್ಯರ್ಥಿಯಾಗಿ ಬಾಲಚಂದ್ರ ಜಾರಕಿಹೊಳಿ ನಾಮಪತ್ರ ಸಲ್ಲಿಕೆ
ಲೋಕದರ್ಶನ ವರದಿ ಬೆಳಗಾವಿ 19: ಜಿಲ್ಲೆಯ ಮೂಡಲಗಿ ತಾಲೂಕಿನ ಅರಭಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬುಧವಾರ ಚುನಾವಣಾಧಿಕಾರಿಗಳಿಗೆ ತಮ್ಮ ...
April 19, 09:26 PM   |   By Admin
ಆರೋಗ್ಯ ಕಾಳಜಿ ವಹಿಸುವುದರೊಂದಿಗೆ ತಪ್ಪದೇ ಮತದಾನ ಮಾಡಿ ; ಕೂಲಿಕಾರರಿಗೆ ಉಚಿತ ಆರೋಗ್ಯ ಶಿಬಿರದಲ್ಲಿ ತಾಪಂ ಇಒ ಸುಭಾಷ ಸಂಪಗಾವಿ ಕರೆ
ಲೋಕದರ್ಶನ ವರದಿ ಬೆಳಗಾವಿ, ಏ.19: ಪ್ರತಿಯೊಬ್ಬರ ನೆಮ್ಮದಿಯ ಬದುಕಿಗೆ ಆರೋಗ್ಯ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದೃಢ ರಾಷ್ಟ್ರ ಹಾಗೂ ಸಮರ್...
April 19, 09:14 PM   |   By Admin
ರಾಜ್ಯ ಅಂಡರ್-17 ಓಪನ್, ಬಾಲಕಿಯರ ಚೆಸ್ ಚಾಂಪಿಯನ್ಶಿಪ್ ಸಿದ್ಧಾಂತ್ ಪೂಂಜಾ, ಕೃಪಾ ಉಕ್ಕಲಿ ಚಾಂಪಿಯನ್
ಬೆಳಗಾವಿ 19: ಜಿಲ್ಲಾ ಚೆಸ್ ಅಸೋಸಿಯೇಷನ್ ಗುಜರಾತ್ ಭವನದಲ್ಲಿ ಕರ್ನಾಟಕ ರಾಜ್ಯ ಅಂಡರ್-17 ಓಪನ್ ಮತ್ತು ಬಾಲಕಿಯರ ಚೆಸ್ ಚಾಂಪಿಯನ್ಶಿಪ್ ರಾಜ್ಯಾದ್ಯಂತ ಯುವ ಚೆಸ್ ಆಟಗಾರರಿಂದ ಅದ್ಭುತ ...
April 19, 03:43 PM   |   By Admin
ಬೆಳಗಾವಿಯಿಂದಲೇ ಆಮ್ ಆದ್ಮಿ ಕ್ರಾಂತಿ ಮಾಡಲಿದೆ : ಟೋಪಣ್ಣವರ
ಲೋಕದರ್ಶನ ವರದಿ ಬೆಳಗಾವಿ 18: ಆಮ್ ಆದ್ಮಿ ಪಕ್ಷ ಕರ್ನಾಟಕದಲ್ಲಿ ಬೆಳೆಯುತ್ತಿದೆ. ಬೆಳಗಾವಿ ಹೋರಾಟಕ್ಕೆ ಹೆಸರು ವಾಸಿಯಾಗಿದೆ. ಬೆಳಗಾವಿಯಿಂದಲೇ ಆಮ್ ಆದ್ಮಿ ಕ್ರಾಂತಿ ಮಾಡಲಿದೆ. ...
April 18, 10:03 PM   |   By Admin
ಡಾ. ಅಂಬೇಡ್ಕರ ಜಯಂತಿ: ರೋಗಿಗಳಿಗೆ ಹಣ್ಣು ವಿತರಣೆ
ಲೋಕದರ್ಶನ ವರದಿ ಬೆಳಗಾವಿ 18: ವಿಶ್ವ ರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ 132ನೇ ಜಯಂತಿಯ ಅಂಗವಾಗಿ ಬೆಳಗಾವಿಯ ಜೈ ಭೀಮ ಗ್ರೂಪ್ ಮಾತಾ ರಮಾಬಾಯಿ ಅಂಬೇಡ್ಕರ ಫೌಂಡೇಷನ್ ವತಿಯಿಂ...
April 18, 09:54 PM   |   By Admin
ಕ್ರಾಂತಿ ಮಹಿಳಾ ಮಂಡಳ ಕಾರ್ಯ ಶ್ಲಾಘನೀಯ: ತುಳಸಾ ಪಾಟೀಲ ; ಕಲಾಬಿಂಬ ವಸ್ತು ಪ್ರದರ್ಶನ ಯಶಸ್ವಿ: ಸುಮಾರು 40 ಮಾರಾಟ ಮಳಿಗೆ, 10 ಉಪಹಾರ ಮಳಿಗೆಗಳು ಭಾಗಿ
ಲೋಕದರ್ಶನ ವರದಿ ಬೆಳಗಾವಿ 18: ಕ್ರಾಂತಿ ಮಹಿಳಾ ಮಂಡಳ ಹಾಗೂ ಉಮಾ ಸಂಗೀತ ಪ್ರತಿಷ್ಠಾನ ಸಂಸ್ಥೆಗಳು ದೇಶಪಾಂಡೆ ಸ್ಟಾರ್ಟ್‌ ಅಪ್ ಸಹಯೋಗದೊಂದಿಗೆ ಮಂಗಳವಾರ ದಿ. 18ರಂದು ಗೋವಾ ವೇಸದ...
April 18, 09:50 PM   |   By Admin
ದೀಪ ಬೆಳಗೋಣ ಮತದಾನ ಮಾಡೋಣ: ಎಸ್ ಎಸ್ ಸಂಪಗಾಂವಿ
ಲೋಕದರ್ಶನ ವರದಿ ಬೆಳಗಾವಿ, ಏ.18: ತಾಲೂಕಾ ಸ್ವೀಪ್ ಸಮೀತಿ ಬೈಲಹೊಂಗಲ, ತಾಲೂಕಾ ಆಡಳಿತ ಮತ್ತು ಪುರಸಭೆ ಹಾಗೂ ಎಲ್ಲಾ ಇಲಾಖೆಯ ಸಹಯೋಗದೊಂದಿಗೆ ಬೈಲಹೊಂಗಲ ಪಟ್ಟಣದಲ್ಲಿ ಏ.17ರಂದು ...
April 18, 09:38 PM   |   By Admin
ಜನಸಾಗರೋಪಾದಿಯ ಅದ್ಧೂರಿ ಮೆರವಣಿಗೆಯಲ್ಲಿ ತೆರಳಿ ಲಕ್ಷಿ-್ಮ ಹೆಬ್ಬಾಳಕರ್ ನಾಮಪತ್ರ ಸಲ್ಲಿಕೆ: ಸತೀಶ್ ಜಾರಕಿಹೊಳಿ ಸಾಥ್
ಲೋಕದರ್ಶನ ವರದಿ ಬೆಳಗಾವಿ 18:  ಸಿಪಿಎಡ್ ಮೈದಾನದಿಂದ ಚನ್ನಮ್ಮ ವೃತ್ತದವರೆಗೆ ಎಲ್ಲಿ ನೋಡಿದರಲ್ಲಿ ಜನವೋ ಜನ. ರಾರಾಜಿಸಿದ ಕಾಂಗ್ರೆಸ್ ಭಾವುಟ. ಸಾಗರೋಪಾದಿಯಲ್ಲಿ ಸೇರಿದ್ದ...
April 18, 09:36 PM   |   By Admin
ಗಮಕ ಕುರಿತು ಆಸಕ್ತಿ ಮೂಡಿಸಿದ ಯಶಸ್ವಿ ಸಮ್ಮೇಳನ : ಲೇಖಕ ಎಲ್‌. ಎಸ್ . ಶಾಸ್ತ್ರಿ ಹೇಳಿಕೆ: ಅಖಿಲ ಕರ್ನಾಟಕ ಗಮಕ ಕಲಾ ಸಮ್ಮೇಳನದ ಸಮಾರೋಪ
ಲೋಕದರ್ಶನ ವರದಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಗಮಕ ಕಲಾ ಪರಿಷತ್ತು ಹಾಗೂ ಬೆಳಗಾವಿಯ ಕರ್ನಾಟಕ ಗಮಕ ಕಲಾ ಪರಿಷತ್ತು ಜಿಲ್ಲಾ ಘಟಕ, ವಾಗ್ದೇವಿ ಸಂಗೀತ- ಗ...
April 18, 09:07 PM   |   By Admin

ಇತ್ತೀಚಿನ ಸುದ್ದಿ